ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ನೆನಪು ಹೀಗಿತ್ತು..

ಶಿವು ಕಾಳಯ್ಯ

ಚಿತ್ರಕಲಾ ಪರಿಷತ್ತು, ಭಾರತಯಾತ್ರಾ ಕೇಂದ್ರ, ವಿಸ್ಮಯ ಪ್ರತಿಷ್ಠಾನ, ನಿಸರ್ಗ-ಪರಿಸರ  ಜಂಟಿಯಾಗಿ ಹಮ್ಮಿಕೊಂಡಿದ್ದ ತೇಜಸ್ವಿ ನೆನಪಿನ ಹಬ್ಬದಲ್ಲಿ ತೇಜಸ್ವಿ ಕುರಿತ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು. ಬಿ ಎಲ್ ಶಂಕರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜಿ ಎನ್ ಮೋಹನ್, ಗುಜ್ಜಾರಪ್ಪ, ಎಸ್ ಸಿ ದಿನೇಶ್ ಕುಮಾರ್, ಕೆ ಎಸ್  ಪರಮೇಶ್ವರ್ ತೇಜಸ್ವಿ ನೆನಪುಗಳನ್ನು ಹಂಚಿಕೊಂಡರು. ಕೆ ವಿ ನಾಗರಾಜ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು

ಶಿವು ಕಾಳಯ್ಯ ಕಂಡಂತೆ ಕಾರ್ಯಕ್ರಮ ಹೀಗಿತ್ತು
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ

‍ಲೇಖಕರು G

15 September, 2013

2 Comments

  1. Dr Yogeesh

    Good Work shivu!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading