ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಟ್ಟೀಮನಿ ‘ಜಂಗ್ಲಿ ಕುಲಪತಿಯ ಜಂಗೀ ಕಥೆ’ ಆತ್ಮಕಥನ ಬಿಡುಗಡೆ ಫೋಟೋ ಆಲ್ಬಂ

ಕೇಂದ್ರಿಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ ತೇಜಸ್ವಿ ಕಟ್ಟೀಮನಿ ಅವರ ಮನೋಹರ ಗ್ರಂಥಮಾಲಾ ಪ್ರಕಟಣೆ ‘ಜಂಗ್ಲಿ ಕುಲಪತಿಯ ಜಂಗೀ ಕಥೆ ಆತ್ಮಕಥನ’ ʼಅವಧಿʼಯ ಅಂಗಳದಲ್ಲಿ ಬಿಡುಗಡೆಯಾಯಿತು.

ಸಾಹಿತಿ ಜೋಗಿ, ಕವಯಿತ್ರಿ ಎಚ್‌ ಎಲ್‌ ಪುಷ್ಪ, ಅವರೊಂದಿಗೆ ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್‌ ಮೋಹನ್.

ಬಿಡುಗಡೆಯ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Admin

18 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading