ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೂಗುವ ಬೆರಳ ಸಂದಿಗಳಿಂದ… – ಭಾರತಿ ಕವನ

 

ಭಾರತಿ ಬಿ ವಿ

ಸದಾ ತಕ್ಕಡಿಯಲ್ಲಿ

ತಪ್ಪು-ಒಪ್ಪುಗಳ ರಾಶಿ ರಾಶಿ

ಅಳೆದು ಸುರಿದು ತೂಗಾಟ ;

ತಕ್ಕಡಿಯಿಷ್ಟು ಅತ್ತ ಏರಿತು

ಒಪ್ಪಿಷ್ಟು ಕಡಿಮೆಯಾಯಿತು

ಕೊನೆಗಾಣದ ಗೊಣಗಾಟ ;

ತೂಗುವ ಬೆರಳ ಸಂದಿಗಳಿಂದ

ಬದುಕು ಯಾವಾಗ ಸೋರಿ ಹೋಯ್ತೋ

ಅರಿವಿಗೇ ಬಾರಲಿಲ್ಲ …

‍ಲೇಖಕರು G

15 October, 2012

2 Comments

  1. kumar

    its good.

  2. mmshaik

    nice…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading