ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ತುಂಗಾ’ ಹುಟ್ಟಿದ್ದು ಹೀಗೆ..

ಬೆಂಗಳೂರಿನ ‘ಆಕೃತಿ’ ಪುಸ್ತಕ ಮಳಿಗೆಯಲ್ಲಿ ಮೇಫ್ಲವರ್ ನ ಪ್ರಕಟಣೆ  ‘ತುಂಗಾ’ ಕಾದಂಬರಿ ತುಂಗಾ ರೀತಿಯೇ ಇದ್ದ ಹುಡುಗಿಯಿಂದ ಬಿಡುಗಡೆಗೊಂಡಿತು. ಆಕೆ ಅವನಿ. ಪುಸ್ತಕ ಬಿಡುಗಡೆ ಮಾಡಿದ ಮೇಲೆ ಲೇಖಕಿ ವಿ ಗಾಯತ್ರಿ ಈ ಕಾದಂಬರಿಯ ಆತ್ಮೀಯ ಪುಟವನ್ನು ಕೇಳುಗರ ಎದುರು ಹರಡುತ್ತಾ ಹೋದರು.

ಇದಕ್ಕೆ ಸುಘೋಷ್ ಎಸ ನಿಗಳೆ ಸಹಾ ದನಿಗೂಡಿಸಿದರು. ನಂತರ ಲೇಖಕಿಯೊಂದಿಗೆ ನಡೆದ ಸಂವಾದ ಇಂದಿನ ಶಿಕ್ಷಣ ವ್ಯವಸ್ಥೆಯ ಮೇಲೆ ಸ್ಪಾಟ್ ಲೈಟ್ ಬೀರಿತು. ಆಕೃತಿಯ ರೂವಾರಿಗಳಾದ ಗುರು ದಂಪತಿ ಒತ್ತಾಸೆಯಿಂದ ಈ ಕಾರ್ಯಕ್ರಮ ಜರುಗಿತು.


ಹೆಚ್ಹಿನ ಫೋಟೋಗಳಿಗಾಗಿ ಓದುಬಜಾರಿಗೆ ಭೇಟಿ ಕೊಡಿ

‍ಲೇಖಕರು avadhi

10 August, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Trackbacks/Pingbacks

  1. ಆಕೃತಿಯಲ್ಲಿ ’ತುಂಗಾ’ ಅನಾವರಣಗೊಂಡಿದ್ದು.. ಸಂವಾದಕ್ಕೆ ಒಳಪಟ್ಟಿದ್ದು ಹೀಗೆ… « ಆಕೃತಿ ಪುಸ್ತಕ - [...] ಫೋಟೋಗಳು ಅವಧಿಯಲ್ಲಿ ಫೋಟೋಗಳು ಓದುಬಜಾರ್ ನಲ್ಲಿ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading