ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆಯಾದ ಸಿರಿಗನ್ನಡ ಪುಸ್ತಕ ಮಳಿಗೆ ತಿಪಟೂರಿನಲ್ಲಿ ಆರಂಭವಾಯಿತು. ರಂಗಕರ್ಮಿ, ನೀನಾಸಂ ಪದವೀಧರ ಸತೀಶ್ ಹಾಗೂ ವಾಣಿ ಸತೀಶ್ ಅವರ ee ಮಳಿಗೆಗೆ ಕವಿ ಸಿದ್ಧಲಿಂಗಯ್ಯ, ಪತ್ರಕರ್ತ ಉಗಮ ಶ್ರೀನಿವಾಸ್ ಭೇಟಿ ನೀಡಿದರು. .
‘ಕವಿ, ಕಾವ್ಯ ಅನುಸಂಧಾನ’ದಲ್ಲಿ ಶ್ರೀನಿವಾಸ ಅವರಿಂದ ಹಿಂದೂಸ್ತಾನಿ ಗಾಯನ ಹಾಗೂ ಕವಿ ಎಸ್. ಮಂಜುನಾಥ್ ಅವರಿಂದ ‘ಜೀವಯಾನ’ ಕವನದ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .





0 Comments