ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ತಿಥಿ' ಮಾಡಿ ಬಂದ್ವಿ..

‘ಅವಿರತ’ ಯಾವಾಗಲೂ ಡಿಫೆರೆಂಟ್ ಅದನ್ನ ಮೊನ್ನೆ ಮತ್ತೊಮ್ಮೆ ತೋರಿಸಿದೆ
ಅವಿರತದ ಗೆಳೆಯರೆಲ್ಲರೂ ‘ತಿಥಿ’ ಜರುಗಿದ ಊರಿಗೆ ಭೇಟಿ ಕೊಟ್ಟು
ಆ ನಾಯಕರನ್ನೆಲ್ಲಾ ಮಾತಾಡಿಸಿ, ಕಾಲೆಳೆದು,
ನಕ್ಕು ಹಗುರಾಗಿ ಬಂದಿದ್ದಾರೆ
“ನಮ್ಮ ನಡೆ ನೊದೆಕೊಪ್ಪಲು ಕಡೆ ” ಎಂದವರೇ ಸೀದಾ ‘ತಿಥಿ’ ಸಿನೆಮಾ ತಂಡದೊಡನೆ ಎರಡು‌‌ ದಿನ ಬ್ಯಾಡರಹಳ್ಳಿಯಲ್ಲಿ ಊರ ಹಬ್ಬ ಆಚರಿಸಿದ್ದಾರೆ
ಮತ್ತೆ ಹೇಳುವ ಅವಶ್ಯಕತೆಯೇ ಇಲ್ಲ ಸಖತ್ತಾಗಿ ಬಾಡೂಟ ಕತ್ತರಿಸಿದ್ದಾರೆ
ಅವರ ತಿಥಿ ಟ್ರಿಪ್ ಇಲ್ಲಿದೆ ನೋಡಿ
tithi3 tithi5 tithi6 tithi1 tithi2 tithi7 tithi8 tithi9

‍ಲೇಖಕರು Avadhi

19 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading