
ಅಣ್ಣಾವ್ರು ಹಾಡಿದ ಭಕ್ತಿಗೀತೆ- “ನೀನು ನಾಳೆ ಮಾಡುವ ಕೆಲಸ ಇಂದೇ ಮಾಡು ನೀ ನಾಳೆ ಎಂಬ ಮಾತ ಮುಂದೆ ದೂಡು…” ಅದನ್ನು ಸಾಧ್ಯವಾದಷ್ಟೂ ಪಾಲಿಸಲೆಂದೇ ನಾನು ಕನ್ನಡ ಪತ್ರಿಕೆಗಳ ನಾಳೆಯ ಸಂಚಿಕೆಗಳ ಇ-ಆವೃತ್ತಿಗಳ ಮೇಲೆಲ್ಲ ಇವತ್ತೇ ಕಣ್ಣಾಡಿಸುತ್ತೇನೆ (ಇಲ್ಲಿ ಅಮೆರಿಕದ ಪೂರ್ವಕರಾವಳಿಯಲ್ಲಿ ಕುಳಿತು)
ಓಕೆ, ತಮಾಷೆ ಅಪಾರ್ಟ್, ಈವಾರದ ಮಿರ್ಚಿಭಜಿ ರುಚಿಕರವಾಗಿದೆ. ಮುಖ್ಯವಾಗಿ ನನಗೆ ಇಷ್ಟವಾಗುವ “ದಾರದಲ್ಲಿ ಮಣಿ ಪೋಣಿಸಿದ..” ಅಥವಾ ತೈಲಧಾರೆಯಂತಿರುವ ಶೈಲಿ ಇದೆ. ಖುಶಿಯಾಯ್ತು
ಭೇಟಿ ಕೊಡಿ- ಮೀಡಿಯಾ ಮಿರ್ಚಿ





0 Comments