ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ – 'ನಕ್ಕು ಹಗುರಾಗಿ'

ನನ್ನ “ನಕ್ಕು ಹಗುರಾಗಿ” ಮತ್ತು ವಲಲ ಪ್ರತಾಪ” ಈ ಎರಡೂ ಕೃತಿಗಳ ಪ್ರತಿಗಳು ಮುಗಿದು ಸುಮಾರು ವರ್ಷಗಳಾಗಿತ್ತು. ಈಗ ಅವೆರಡು ಕೃತಿಗಳನ್ನು ಸೇರಿಸಿ ಒಂದೇ ಪುಸ್ತಕವಾಗಿ ಬೆಂಗಳೂರಿನ ವಸಂತ ಪ್ರಕಾಶನ ಹೊರ ತಂದಿದೆ.

ನನ್ನ ನೆಚ್ಹಿನ ಹರಿಣಿಯವರ ಮುಖಪುಟ ಹಿಂಪುಟದಲ್ಲಿ ನನ್ನ ಕ್ಯಾರಿಕೇಚರ್ ಇದೆ. ಮೊದಲ ಮುದ್ರಣಕ್ಕೆ ಮುನ್ನುಡಿ ಬರೆದಿದ್ದ ಡಾ| ಅನುಪಮಾ ನಿರಂಜನರ ವಾತ್ಸಲ್ಯದ ನೆನಪುಗಳೊಡನೆ ಇಲ್ಲಿ ಪುಸ್ತಕದ ಮುಖ ಚಿತ್ರ ಅಂಟಿಸಿದ್ದೇನೆ ಪರಾಂಬರಿಸಿ.

ಭುವನೇಶ್ವರಿ ಹೆಗಡೆ

 

‍ಲೇಖಕರು avadhi

2 March, 2013

1 Comment

  1. VEDA

    oh kondu odalu kathuralagiddeni. Jai Bhuvaneshwari.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading