ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿಬುಕ್ : ಕೃಷಿ ಬದುಕಿನ ಚಿತ್ರಣ ’ಬೆವರಿನ ಮುಖಗಳು’

ಗೋಕಾಕದ ನೆಲದಲ್ಲಿ ನಾಗೇಂದ್ರರ ಕೆಲಸ. ನಾವು ಕೃಷಿ ಬರವಣಿಗೆಯ ವಿಚಾರದಲ್ಲಿ ಮಲೆನಾಡು, ಕರಾವಳಿಯ ಸಂಗತಿ ಬಗೆಗೆ ಬೆಳಕು ಚೆಲ್ಲಿದಷ್ಟು ಈ ಪ್ರದೇಶದಲ್ಲಿ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಕಾಲಾಳುಗಳ ಕೊರತೆ, ಓಡಾಡಿ ಬರೆಯುವವರ ಅಭಾವ. ಈ ಕೊರತೆ ನಿವಾರಣೆಯಾಗುತ್ತಿದೆ. ಬರದ ಸೀಮೆಯಲ್ಲಿ, ನೀರಾವರಿ ನೆಲದಲ್ಲಿ, ಕಬ್ಬಿಣ ಸಿರಿಯಲ್ಲಿ ಬರಹದ ಒರತೆ ಶುರುವಾಗಿದೆ. ಓದು, ಅಧ್ಯಯನ, ಕ್ಷೇತ್ರಕಾರ್ಯ, ಬರಣಿಗೆಯ ಪರಿಶ್ರಮದಿಂದ ಈ ಒರತೆ ಬತ್ತದಂತೆ ಎಚ್ಚರಬೇಕು. ಓದುಗರಾದ ನಾವು ಎಚ್ಚರದಿಂದ ಬರಹಗಳನ್ನು ಗಮನಿಸಿ ಉತ್ತಮ ಮಾದರಿಗಳನ್ನು ಮೆಚ್ಚಿ ಗುರುತಿಸಬೇಕು, ಬೆನ್ನುತಟ್ಟಬೇಕು.

ಶಿವಾನಂದ ಕಾಲವೇ (ಬೆನ್ನುಡಿಯಿಂದ )
ಅಭಿಮಖಿ ಪ್ರಕಾಶನ
ಬೆಲೆ : ರೂ ೭೫/-
 

‍ಲೇಖಕರು avadhi

2 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading