ರಾ.ಹ.ದೇಶಪಾಂಡೆ ಭವನ, ಕರ್ನಾಟಕ ವಿದ್ಯಾವರ್ದಕ ಸಂಘ ಧಾರವಾಡದಲ್ಲಿ ನಡೆದ ದಿ.ವಿಭಾ ಕಾವ್ಯ ಪುರಸ್ಕಾರ ಸಮಾರಂಭ ಮತ್ತು ಪುಸ್ತಕಗಳ ಬಿಡುಗಡೆ ಸಮಾರಂಭ – ಲಡಾಯಿ ಪ್ರಕಾಶನ ಗದಗ, ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪ,ಧಾರವಾಡ, ಚಿತ್ತಾರ ಬಳಗದ ಸಹಯೋಗದೊಂದಿಗೆ ನಡೆಯಿತು. ಆ ಕಾರ್ಯಕ್ರಮದಲ್ಲಿ ಡಿ.ಎಸ್. ರಾಮಸ್ವಾಮಿ ಅವರಿಗೆ ವಿಭಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಹಿತಿ ಚೆನ್ನವೀರ ಕಣವಿ , ಎಂ.ಎಂ.ಕಲ್ಬುರ್ಗಿ ,ಒ.ಎಲ್.ನಾಗಭೂಷಣ್ ,ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಮತ್ತಷ್ಟು ಫೋಟೋಗಳು : ಓದು ಬಜಾರ್






0 Comments