ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಎನ್ ಸೀತಾರಾಂ ಕವಿತೆ


ಟಿ ಎನ್  ಸೀತಾರಾಂ


ಅಂತೆಯೇ

ಕೋಪಕ್ಕೆ

ಇರುವ ಅಪಾಯ ಕೂಡಾ

ನಗುವಿಗೆ

ಇರಲಾರದು

 

ಎಂದಾಗ

ಗೆಳತಿಯೊಬ್ಬಳು

ಕೆ ಎಸ ನ ಪದ್ಯ

ಓದಿದಳು

 

‘ನಗೆ

ಕೊಲ್ಲುವಂತೆ

ಹಗೆ

ಕೊಲ್ಲಲಾರದು’

 

ಎಂಬ ಸಾಲುಗಳು

 

ಅದನ್ನು ಕೇಳಿ ನಾನು

ನಕ್ಕು ಸುಮ್ಮನಾದೆ

 

ಅವಳು

ನಗದೆ

ಸುಮ್ಮನಾದಳು..!

 

 

‍ಲೇಖಕರು G

19 November, 2012

4 Comments

  1. mmshaik

    what a poetry sir..beautiful wordings,and feel excelent!!!!

  2. shanthi

    very nice sir…

  3. D.Ravivarma

    ‘ನಗೆ
    ಕೊಲ್ಲುವಂತೆ
    ಹಗೆ
    ಕೊಲ್ಲಲಾರದು’…

    ಹೌದು ಇದು ಅಪ್ಪಟ ಸತ್ಯ ಕೆಲವರು ನಗು ನಗುತ್ತಲೇ ಬೆನ್ನಿಗೆ ಚೂರಿ ಹಾಕಿಬಿಡುತ್ತಾರೆ… ಹಗೆ ಇದ್ದಾಗ ನಾವು ನಾವು ಅವರ ಬಗ್ಗೆ ಕಾಣಿಸ್ತಾ ಎಚ್ಚರ ದಿಂದ ಇರುತ್ತೇವೆ… ಆದರೆ ನಗು ನಗುತ್ತ ಇರುವ ಜನರು ನಮಗೆ ಗೊತ್ತಿಲ್ಲದೇ ವನ್ಚಿಸಿಬಿದುತ್ತಾರೆ… ಅಲ್ಲಿ ನಮಗೆ ಅನುಮಾನಿಸಲು,ಯೋಚಿಸಲು ಸಮಯವಿರುವುದಿಲ್ಲ…. ನಿಮ್ಮ ಬರಹ ಅದು ಅನುಭವದ ದಿಂದ ಬಂದ ನೋವು ಯಾತನೆ ಇರಬೇಕು….. ಬಹಳ ಕಾಲದ ನಂತರ ಬರೆದಿದ್ದೀರಿ…. ಬನ್ನಿ ಬರೆಯುತ್ತಿರಿ… ಇಲ್ಲಿ ನಿಮ್ಮ ಒಳ ಸಂಕಟಗಳನ್ನು, ಕುಶಿಯನ್ನು, ಎಲ್ಲವನ್ನು ನಮ್ಮೊಡನೆ ಹಂಚಿಕೊಳ್ಳಿ ……
    ರವಿವರ್ಮ ಹೊಸಪೇಟೆ .

  4. krishna raichur

    simple,n superb

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading