ಟೀವಿ ನೈನ್ ವಾಹಿನಿ ಒಂದರ್ಥದಲ್ಲಿ ಹೆಚ್ಚಿನ ಮಂದಿಯನ್ನು ಆಕರ್ಷಿಸಿರುವ ಚಾನೆಲ್ಗಳಲ್ಲಿ ಒಂದು. ಮುಖ್ಯವಾಗಿ ನಾನು ಪ್ರತಿ ಬಾರಿ ಹೇಳ್ತಾ ಇರ್ತೀನಿ ಈ ಚಾನೆಲ್ ಗೃಹಿಣಿಯರ ಅದರಲ್ಲೂ ನ್ಯೂಸ್ ಅಂದ್ರೆ ಬೋರೆದ್ದು ಹೋಗುವ ಹೆಣ್ಣುಮಕ್ಕಳನ್ನು ನ್ಯೂಸ್ ಅಂದ್ರೆ ಹೀಗೂ ಇರುತ್ತೆ ನೋಡ್ರೆಮಾ ಅನ್ನುವ ಒಂದು ವಾತಾವರಣ ಕಲ್ಪಿಸಿ ಕೊಟ್ಟ ಚಾನೆಲ್ ಇದು. ತಮಾಷೆ ಅಂದ್ರೆ ಈ ವಾಹಿನಿಗೆ ಸಂಬಧಪಟ್ಟಂತೆ ಬರುವ ಕೀಟಲೆ ಮೆಸೇಜ್ ಮತ್ತ್ಯಾವುದಕ್ಕೋ ಬರುವುದಿಲ್ಲ. ಒಂದು ಪುಟ್ಟ ಪೋರ ಒಂದು ಮೆಸೇಜ್ ಕಳುಹಿಸಿದ್ದ ಬ್ರೇಕಿಂಗ್ ನ್ಯೂಸ್.. ಸಿಕ್ಕಾಪಟ್ಟೆ ಮಳೆಯಿಂದ ಬೆಳಗಾವಿಯಲ್ಲಿ ಕೆರೆ-ಕುಂಟೆಯಲ್ಲಿ ನೀರು ತುಂಬಿದೆ ಆ ನೀರಿನಲ್ಲಿ ತುಂಬಾ ಮುದುಕರು ಹಾಗೂ ಹುಡುಗರು ಎಂದು ಹೇಳಿ ಆ ಬಳಿಕ ರಾಶಿ ಸ್ಪೇಸ್ ಕೊಟ್ಟು ಮುಖ ತೊಳೆದು ಕೊಂಡ್ರು
.. ಹೀಗೆ ಅನೇಕ ನಮೂನಗಳು .
ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments