ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ವಿ ಜಯಶ್ರೀ ಕಾಲಂ:ನಿರೂಪಕನ ತಾಕತ್ತು ಅಂದ್ರೆ ಅದೇ ಅಲ್ವ!

ಹಿಂದಿ ವಾಹಿನಿಗಳಲ್ಲಿ ಸೋನಿ ಟೀವಿಯ ಬೂಗಿ ವೂಗಿ ಅತಿ ಹೆಚ್ಚು ಆಕರ್ಷಿಸಿದ ಕಾರ್ಯಕ್ರಮ. ಅದರ ಆಂಕರ್ ಗಳಾದ ಜಾವೇದ್ ಜಾಫ್ರಿ, ನಾವೆದ್ ಜಾಫ್ರಿ ಹಾಗೂ ರವಿ ಭೇಲ್ ಎಷ್ಟು ಅದ್ಭುತ ಸೆನ್ಸ್ ಆಫ್ ಹ್ಯೂಮರ್! ಮೂರು ಜನ ಒಬ್ಬರಿಗೊಬ್ಬರು ಕಾಲು ಎಳೆಯುವ, ಮಕ್ಕಳಿಗೂ ಖುಷಿಯಾಗುವ ರೀತಿಯಲ್ಲಿ ಮಾತಾಡುತ್ತ, ಅದೂ ಒಂದು ಕಲೆ, ಜಡ್ಜ್ ಅಂದ ಮಾತ್ರಕ್ಕೆ ಕೆಲವೇ ರೀತಿಯ ಕಟ್ಟು ಪಾಡು ಇರಬೇಕು ಅನ್ನುವ ಒಂದು ಸಂಸ್ಕೃತಿ ದೂರ ಮಾಡಿದ್ದೆ ಈ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ. ಜಾವೇದ್ ಜಾಫ್ರಿಯಷ್ಟು ಉತ್ತಮ ನಿರೂಪಕರನ್ನು ನಾನು ಕಂಡೆ ಇಲ್ಲ. ದೂರದರ್ಶನದಲ್ಲಿ ಅವರು ಅನೇಕ ಕಾರ್ಯಕ್ರಮ ನಡೆಸಿ ಕೊಡ್ತಾ ಇದ್ರು, ಕಾರ್ಯಕ್ರಮದಲ್ಲಿ ಅವರ ಮಾತು, ನಿರೂಪಣೆಗಾಗಿ ಕಾಯ್ತಾ ಇದ್ರು ವೀಕ್ಷಕರು. ವಾಹಿನಿಗಳು ಯಾವುದೇ ಆಗಿರ ಬಹುದು ಆದರೆ ಸಂದರ್ಶಕರು-ನಿರೂಪಕರು ಬೇರೆಯವರಿಂದ ಕಲಿಯುವುದು ತುಂಬಾ ಇರುತ್ತದೆ. ಪೂರ್ಣ ಓದಿಗೆ ಮೀಡಿಯಾ ಮೈಂಡ್]]>

‍ಲೇಖಕರು avadhi

14 August, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading