ತೆರೆ
ತೆರೆ ತೆರೆ ತೆರೆ
ತೆರೆಯಾದಳು ಹುಡುಗಿ
ಅಲೆ ಅಲೆ ಅಲೆ
ಬಲೆಯಾದಳು ತುಡುಗಿ
ತೊರೆ ತೊರೆ ತೊರೆ
ಹೊನಲಾದಳು ಬೆಡಗಿ
ಬೆಳೆ ಬೆಳೆ ಬೆಳೆ ತೊನೆಯದಳು ಬಳುಕಿ
ನೆರೆ ನೆರೆ ನರೆ
ನೊರೆಯಾದಳು ನಲುಗಿ
ಹದಲಾದಳು, ಇರುಯಾದಳು
ಕಡಲಾದಳು, ಕಲ್ಲಾದಳು
ಕನಸಾದಳು, ನೆನಪಾದಳು
ಹೂವಾದಳು ಅರಳಿ
ಇಬ್ಬನಿಯಲಿ ಹೊರಳಿ
ಕವಿಯೆದೆಯಲಿ ಅಡಗಿ
ಪಾಡಾದಳು ಹಾಡಾದಳು
ಕಾಲದ ಹುಡುಗಿ.







Thank You Sir,
Ninne sanje avra bagge matadidvi…. avraddu erade eradu patha kelidde, SDM’lli.
Hi.. is that dedicated to G S Avadhani, professor at SDM Honavar and last his breath at his young age??? Nice to read…
http://www.technophilo.blogspot .com