ಸಮಯ ವಾಹಿನಿ ಚಂದ್ರೇ ಗೌಡ್ರು, ಟೀವಿ ನೈನ್ ಲಕ್ಷ್ಮಣ್ ಹೂಗಾರ್, ಸುವರ್ಣ ನ್ಯೂಸ್ ರಂಗನಾಥ್ ಸರ್ ತಮ್ಮ ಅಮೂಲ್ಯ ಸಮಯವನ್ನು ಚರ್ಚೆಯಿಂದ, ಚರ್ಚೆಗಾಗಿ ಚರ್ಚೆಗೋಸ್ಕರ ಮೀಸಲಿಟ್ಟರು :-). ಪ್ರಸ್ತುತ ರಾಜಕೀಯದ ವಸ್ತುಸ್ಥಿತಿಯ ಬಗ್ಗೆ ಇದ್ದ ಕಾರ್ಯಕ್ರಮಗಳು ಆಸಕ್ತಿಯಿಂದ ಕೂಡಿತ್ತು. ಒಂದಷ್ಟು ವರ್ಗಕ್ಕೆ ಮಾತ್ರ ಇಂತಹ ಕಾರ್ಯಕ್ರಮಗಳು ಅಗತ್ಯ ಅನ್ನಿಸುವುದು, ಆದರೆ ಆ ವರ್ಗದ ವೀಕ್ಷಕವನ್ನು ಒಲಿಸುವ ನಿರಂತರ ಪ್ರಯತ್ನವನ್ನು ನ್ಯೂಸ್ ಚಾನೆಲ್ ಗಳು ಮಾಡ್ತಾ ಇರುತ್ತದೆ.
ಇಲ್ಲಿ ನಿರ್ಲಕ್ಷಿತ ವರ್ಗ ಅಂದ್ರೆ ಮಹಿಳಾ ವೀಕ್ಷಕರು :-). ಅವರು ಛಿ ಇದು ಒಂದು ಕಾರ್ಯಕ್ರಮನಾ ಎಂದು ಮುಖಮೂರು ಕಡೆ ಮಾಡ್ತಾರೆ:-). ಸೊ ನ್ಯೂಸ್ ಚಾನೆಲ್ನವರೆ ಇದರಿಂದ ನೀವು ಗೆದ್ದ ಲಿಸ್ಟೆಗೆ ಸೇರಲ್ಲ,ಹೆಚ್ಚು ಹೆಚ್ಚು ಯಾರು ಮಹಿಳಾ ವೀಕ್ಷಕರನ್ನು ಆಕರ್ಷಿಸ್ತಾರೋ ತಮ್ಮ ಮಾತಿನ ಶೈಲಿಯಿಂದ, ಅವರೇ ಬೆಸ್ಟ್ ನಿರೂಪಕರು:-)ಅರ್ರೇ ಕಮಾನ್ ಟ್ರೈ ಇಟ್ ಯ 🙂
ಪೂರ್ಣ ಓದಿಗೆ: ಮೀಡಿಯಾ ಮೈಂಡ್




0 Comments