ಆದರೆ ನನಗೆ ಎಲ್ಲಾ ಕಾಲದಲ್ಲೂ ವಿಸ್ಮಯ ತಂದ ಸಂಗತಿ ಶಶಿಧರ್ ಕೋಟೆ ಅವರ ನಗುಮುಖ:-) . ಸಾಕಷ್ಟು ಸೀರಿಯಲ್ಗಳಲ್ಲಿ ನಟನೆ,ಹಾಡು ಹೇಳುವಾಗ, ಕೆಲವು ಸಂಗೀತ ಕಾರ್ಯಕ್ರಮಗಳಲ್ಲಿ ಜಡ್ಜ್,… ! ಆದ್ರೆ ಎಲ್ಲ ಕಡೆಯೂ ಅವರದು ಸೇಮ್ ಓಲ್ಡ್ ನಗು
ಆದ್ರೆ ನನಗೆ ಗೊಂದಲ ಆಗುವುದು ಸೀರಿಯಲ್ ವಿಷಯಗಳಲ್ಲಿ ಅಲ್ಲಿ ದುಃಖದ ಸೀನ್ ಬಂದಿರುತ್ತದೆ ಆದರೆ ಶಶಿಧರ್ ಕೋಟೆ ಅವರದು ಅಲ್ಲಿಯೂ ಸ್ಮೈಲಿಂಗ್ ಫೇಸ್ ಅದೆಂಗೆ ಅಂತ…
. ಇವರೇನಾದ್ರು ಬಿಜೆಪಿ ಮಹಾನ್ ನಾಯಕರಾದ ಸದಾನಂದ ಗೌಡ್ರ ಅನುಯಾಯಿನಾ? ಇಲ್ಲ..!ಇಲ್ಲ.. ! ![]()
ಪೂರ್ಣ ಓದಿಗೆ: ಮೀಡಿಯಾ ಮೈಂಡ್



0 Comments