ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಿಕ್ಕಿಂಗ್ ಕಾಲಂ: ಅಹಹ ಎಮಿಟೆಮಿಟಿ ಎಮಿಟೆಮಿಟಿ.. ಎನಿದೆನಿದೆನಿದು

ಈಟೀವಿ ಕನ್ನಡ ವಾಹಿನಿಯಲ್ಲಿ ಡೈಲಾಗ್ ಕಿಂಗ್ ಸ್ಟೈಲಿಶ್ ಕಿಂಗ್ ಸಾಯಿ ಕುಮಾರ್ ವಾವ್! ಕಾರ್ಯಕ್ರಮ ಆರಂಭ ಆಗಿದೆ :-). ಅದು ಈಗಾಗಲೇ ಈ ಟೀವಿ ತೆಲುಗು ವಾಹಿನಿಯಲ್ಲಿ ಪ್ರಸಾರ ಆಗ್ತಾ ಇರುವ ಕಾರ್ಯಕ್ರಮ.ಇದರಲ್ಲಿ ಅಂತಹ ವಿಶೇಷ ಇಲ್ಲ .ಆದರೆ ಸಾಮಾನ್ಯ ವೀಕ್ಷಕರಿಗೆ ಅಗತ್ಯ ಇರುವ ಭರಪೂರ ಮನೋರಂಜನೆ ಇದರಲ್ಲಿ ಇದೆ. ನನಗೆ ಈ ಕಾರ್ಯಕ್ರಮದಲ್ಲಿ ಬರುವ ಕಟ್ ಮಾಡಿದರೆ ಅನ್ನುವ ಭಾಗ ಸಖತ್ ಇಷ್ಟ.. ತೆಲುಗು ವಾಹಿನಿಯಲ್ಲಿ ಅದನ್ನು ವೀಕ್ಷಿಸಲು ಹೆಚ್ಚು ಇಷ್ಟ ಆಗ್ತಾ ಇತ್ತು. ಈಗ ಸಾಯಿ ಕಾರ್ಯಕ್ರಮ ಕನ್ನಡದಲ್ಲೂ ಪ್ರಸಾರ ಆಗ್ತಾ ಇದೆ. ಸಾಯಿ ಕುಮಾರ್ ತೆಲುಗು ಕಾರ್ಯಕ್ರಮದಲ್ಲಿ ತೆಲುಗಿನಲ್ಲೇ ಮಾತಾಡಿದ್ದಾರೆ ಆದರೆ ಕನ್ನಡ ವಾಹಿನಿಯಲ್ಲಿ ತೆಲುಗು ಶೈಲಿಯ ಕನ್ನಡದಲ್ಲಿ ಮಾತಾಡಿದ್ದಾರೆ.ಅವರು ಪ್ರಶ್ನೆಗಳನ್ನು ಕೇಳುವುದು ಹೀಗೆ ಉದಾ… ಅಲ್ಲಿ ಕೊಸನ್ ನಂಬರ್ ಒಕ್ಕಟಿ, ಇಲ್ಲಿ ಕೊಸನ್ ನಂಬರ್ ಒಂದು :-).ಉಹುಂ ಎರಡೂ ಭಾಷೆಯ ವೀಕ್ಷಕರಿಗೆ ಬೇಸರ ಮಾಡಿಲ್ಲ ಡೈಲಾಗ್ ಕಿಂಗ್ 🙂 .ಅಹಹ ಎಮಿಟೆಮಿಟಿ ಎಮಿಟೆಮಿಟಿ.. ಎನಿದೆನಿದೆನಿದು;-)]]>

‍ಲೇಖಕರು avadhi

15 August, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading