ಹೀಗೆ ಬ್ಲಾಗ್ ಪ್ರಪಂಚವನ್ನು ಸುತ್ತಾಡ್ತಾ ಇದ್ದೆ.. ಎಷ್ಟೆಲ್ಲಾ ಬದಲಾವಣೆಗಳು, ಏನೆಲ್ಲಾ ಸಂಗತಿಗಳು
ನಾನು ಈ ಲೋಕಕ್ಕೆ ಎಂಟ್ರಿ ಕೊಟ್ಟು ಸುಮಾರು ಮೂರುವರ್ಷವಾಯಿತು, ಅಂದಿನಿಂದ ಇಂದಿನವರೆಗೂ ನನ್ನ ಗಮನ ಇರುವ ವಿಷಯ ದೃಶ್ಯ ಮಾಧ್ಯಮಗಳು
.
ಆರಂಭದಲ್ಲಿ ನಾನು ಯಾವ್ಯಾವ ಸಂಪಾದಕರು- ಪತ್ರಕರ್ತರ ಬಳಿ ನನ್ನ ಬ್ಲಾಗ್ ಲಿಂಕ್ ಕೊಟ್ಟಿದ್ದೇನೋ ಆಗ ಬ್ಲಾಗ್ ಬಗ್ಗೆ ಅವರ ಕಣ್ಣಲ್ಲಿ ಇದ್ದುದು ಸಣ್ಣ ಹೇವರಿಕೆ
ಯಾಕಂದ್ರೆ ಅವರು ದೊಡ್ದ ಮಟ್ಟದ ವಿಷಯಗಳನ್ನೇ ಬರೆಯುವುದು .ಇಲ್ಲದೆ ಇದ್ರೆ ಬೇರೆ ಸಾಮಾಜಿಕ ರೀತಿ, ಕಡೆಗೆ ಆಸಕ್ತಿ ತರದ ವಿಷಯ ಇಲ್ಲದ ಬ್ಲಾಗ್ , ಇದ್ಯಾವುದು ಇದು ಬ್ಲಾಗ್ ಛೀ! ಅದೂ ಟೀವಿ ಬಗ್ಗೆ ಛೇ
ಪೂರ್ಣ ಓದಿಗೆ- ಮೀಡಿಯಾ ಮೈಂಡ್ ]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



0 Comments