ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಹೌದು ರೇಡಿಯೋ ಮತ್ತು ಟೀವಿ ಒಟ್ಟಾದರೆ?…

@@ ಭಾನುವಾರ ನಾನು ಸಮಯ ವಾಹಿನಿಯನ್ನು ವೀಕ್ಷಿಸುತ್ತಿದ್ದಾಗ ಅಲ್ಲಿ ಮ್ಯುಸಿಕ್ ದರ್ಬಾರ್ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಆ ದರ್ಬಾರಿನಲ್ಲಿ ನಡೆದ ಕಾರ್ಯಕ್ರಮಗಳನ್ನು ಈಗಾಗಲೇ ನನ್ನ ಕಿವಿಗಳು ಸವಿದಿತ್ತು. ಪುನಃ ಕಣ್ಣುಗಳಿಗೆ ನೋಡುವ ಭಾಗ್ಯ. ಹೌದು ರೇಡಿಯೋ ಮತ್ತು ಟೀವಿ ಒಟ್ಟಾದರೆ ಯಾವ ರೀತಿಯ ಸೌಂದರ್ಯ ಇರುತ್ತದೆ ಎನ್ನುವ ಸಂಗತಿಯನ್ನು ಈ ಕಾರ್ಯಕ್ರಮ ತೋರಿಸಿ ಕೊಟ್ಟಿತು. 91 . 1 ಎಫೆಮ್ನ ಆರ್ಜೆ ವಿನಾಯಕ ಜೋಶಿ ನೇತೃತ್ವ ಮತ್ತು ಕಿರಣ್ ಶ್ರೀಧರ್ ಬೆಂಬಲದಿಂದ ಸಮಯವಾಹಿನಿಯ ಸಹಯೋಗದಿಂದ ಪ್ರಸಾರವಾದ ಕಾರ್ಯಕ್ರಮ ಇದು . ತುಂಬಾ ವಿಶೇಷವಾಗಿತ್ತು. ಮ್ಯುಸಿಕ್ ದರ್ಬಾರ್ ಕಳೆದ ಸೋಮವಾರದಿಂದ ಶನಿವಾರದ ವರೆಗೂ ನಡೆಯಿತು. ಅದರಲ್ಲಿ ಭಾಗವಹಿಸಿದ ಅತಿಥಿಗಳು, ಸಂಗೀತ ನಿರ್ದೇಶಕ ಅರ್ಜುನ್, ಗಾಯಕಿ ಶಮಿತಾ ಮಲ್ನಾಡ್ , ಪಲ್ಲವಿ -ಅರುಣ್ ದಂಪತಿಗಳು, ಗಾಯಕ ಬದರಿ ಪ್ರಸಾದ್, ಸಂಗೀತ ನಿರ್ದೇಶಕ ಗುರು ಕಿರಣ್ , ಸಂಗೀತ ನಿರ್ದೇಶಕ-ಗಾಯಕ ರಘು ದೀಕ್ಷಿತ್..! ಕೇಳುಗರಿಗೆ ಭರಪೂರ ಅನ್ ಪ್ಳಗ್ದ್ ಸಂಗೀತ ಕಾರ್ಯಕ್ರಮ ಉಣಬಡಿಸಿದರು.ವಿನಾಯಕ ಮಾತುಗಳು ಅದೇ ಉಲ್ಲಾಸ ಹಾಗೂ ಉತ್ಸಾಹದಿಂದ ಕೂಡಿತ್ತು. ಪೂರ್ಣ ಓದಿಗೆ : ಮೀಡಿಯಾ ಮೈಂಡ್]]>

‍ಲೇಖಕರು G

7 December, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading