ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಹೀಗೂ ಉಂಟೆ?

ನನ್ನ ತಂದೆ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕಾ ಪ್ರತಿನಿಧಿ ಆಗಿದ್ರು. ದೊಡ್ಡಪ್ಪ ಹಿಂದಿ ನ್ಯೂಸ್ ಏಜೆನ್ಸಿಯ ಚೀಫ್ ಆಗಿದ್ರೂ ( ಇಬ್ಬರೂ ಈಗಿಲ್ಲ ) , ಅಮ್ಮ ಸ್ವಲ್ಪ ದಿನ ಹಿಂದಿ ನ್ಯೂಸ್ ಏಜೆನ್ಸಿಯಲ್ಲಿ ಸಬ್ ಎಡಿಟರ್ ಆಗಿದ್ರು. ಆಮಟ್ಟಿಗೆ ನನ್ನ ಮೈಯಲ್ಲಿ ಪತ್ರಕರ್ತ ರಕ್ತ ಹರೀತಾ ಇದೆ ,ಆದ್ರೆ ಬ್ಲಡ್ ಗ್ರೂಪ್ ಚೆಕ್ ಮಾಡಿಸಿದಾಗ ಡಾಕ್ಟರು ಬೇರೇನೆ ಗ್ರೂಪ್ ಹೇಳಿದ್ರೂ ಹೀಗೂ ಉಂಟೆ ?:-) ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>

‍ಲೇಖಕರು avadhi

7 August, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

1 Comment

  1. Nagendra Shah

    ಇಂಕ್ ಬ್ಲೆಡ್ ಗ್ರೂಪ್ ಹೇಳಿದ್ರಾ…?! ( ಓ ಸಾರಿ. ಈಗ ಯಾರೂ ಬರೆಯೊಲ್ಲ. ಎಲ್ಲ ಕಂಪ್ಯೂಟರ್ ಲಿಪಿ. ಇನ್ಯಾವ ಬ್ಲೆಡ್ ಗ್ರೂಪ್ ಹೇಳಿದ್ರು ಮೇಡಂ…?!)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading