ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಹಲೋ ಕೇಳಿಸ್ತಾ ಇಲ್ಲಾ …

@ಮೊನ್ನೆ ನಿರೂಪಕ ದೀಪಕ್ ತಿಮ್ಮಯ್ಯ ಬಿಜೆಪಿಯ ಧನಂಜಯ ಅವರ ಜೊತೆಯಲ್ಲಿ ಮಾತಿಗೆ ಕೂತಿದ್ರು. ಅದು ಫೋನ್ ಇನ್ ಕಾರ್ಯಕ್ರಮ. ಕೇವಲ ಚರ್ಚೆ ಮಾಡುವುದಕ್ಕೂ ಫೋನ್ ಇನ್ ಕಾರ್ಯಕ್ರಮಕ್ಕೂ ತುಂಬಾ ವ್ಯತ್ಯಾಸ ಇದೆ .ಇವರ ಮಾತಿನ ಮಧ್ಯೆ ವೀಕ್ಷಕರ ಕರೆ ಹಲೋ ಅನ್ನಲೇ ಬೇಕು. ದೀಪಕ್ ವಿಷಯಕ್ಕೆ ಬರುವುದಾದರೆ ಕೆಲವು ವಿಷಯಗಳಲ್ಲಿ ಅಯ್ಯೋ ರಾಮ ರಾಮ ಎಂದು ಅನ್ನಿಸಿದರು :-) ಅತ್ಯುತ್ತಮ ನಿರೂಪಕರು ಎನ್ನುವುದು ಸಹ ಸಮ್ಮತಿಸಲೇ ಬೇಕಾದ ಸಂಗತಿ. ವಿಷಯದ ಬಗ್ಗೆ ಅವರಿಗಿರುವ ಹಿಡಿತ, ಮಾತಿನ ಶೈಲಿ, ಆಗಾಗ ತೋರುವ ಕೊಂಕು ಮಾತಿನ ಶೈಲಿ ಎಲ್ಲವೂ ವೀಕ್ಷಕರು ಗಮನವಿಟ್ಟು ವೀಕ್ಷಿಸುವಂತೆ ಮಾಡುತ್ತದೆ :-) ಮೊನ್ನೆ ಕಾರ್ಯಕ್ರಮದಲ್ಲಿ ನಾನೊ೦ದು ಸಂಗತಿಯನ್ನು ಗಮನಿಸಿದೆ, ಫೋನ್ ಇನ್ ಕಾರ್ಯಕ್ರಮದಲ್ಲಿ ಕೆಲವು ಕರೆಗಳನ್ನು ದೀಪಕ್ ಕೇಳಿಸ್ತಾ ಇಲ್ಲ ಎಂದು ಕಟ್ ಮಾಡಿ ಮಾಡಿ ಬಿಸಾಡಿದ್ರು. ತಾಂತ್ರಿಕ ತೊಂದರೆ ಎಂದು ವಾಹಿನಿಯವರು ಹೇಳಿ ಸುಮ್ಮನಾಗ ಬಹುದು , ಅವರಿಗೆ ಕೇಳದ ಹಲೋ ಹಾಗೂ ವೀಕ್ಷಕರ ಪ್ರಶ್ನೆ ಈ ಕಾರ್ಯಕ್ರಮ ವೀಕ್ಷಿಸುವವರಿಗೆ ಸ್ಪಷ್ಟವಾಗಿ ಕೇಳಿಸ್ತಾ ಇತ್ತು.ಇವರಿಗೆ ಯಾಕೆ ಕೇಳಿಸ್ತಾ ಇರಲಿಲ್ಲವೋ ಗೊತ್ತಾಗ್ಲಿಲ್ಲ!! ಹಾಗೂ ಆಗುತ್ತಾ? ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಪೂರ್ಣ ಓದಿಗೆ : ಮೀಡಿಯಾ ಮೈಂಡ್ ]]>

‍ಲೇಖಕರು G

16 December, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading