ಚಂದನವಾಹಿನಿಯಲ್ಲಿ ಅರ್ಧಸತ್ಯ ಅನ್ನುವ ಸುಂದರ ಧಾರವಾಹಿ ಕೊಟ್ಟಿದ್ದರು ರಮೇಶ್ಚಂದ್ರ. ಮಾಯಾಮೃಗ ಧಾರಾವಾಹಿಯಂತೆ ಅಪಾರ ವೀಕ್ಷಕರ ಮನ ಸೆಳೆದಿತ್ತು, ಈಗ ಲಕುಮಿಯು ಸಹ ಇಷ್ಟ ಆಗುವಂತೆ ಇದೆ. ಅಬ್ಬರದ ಡೈಲಾಗ್, ಅತಿಯಾದ ಅಲಂಕಾರ, ಕಣ್ ಚುಚ್ಚುವ ವೈಭವ ಯಾವುದೂ ಇಲ್ಲದ ಸರಳ ಚಂದ ಧಾರವಾಹಿ .
ಪೂರ್ಣ ಓದಿಗೆ ಮೀಡಿಯಾ ಮೈಂಡ್]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments