@@ ಟೀವಿ ನೈನ್ ವಾಹಿನಿಯಲ್ಲಿ ನಿನ್ನೆ ಪ್ರಸಾರ ಅದ ನಕಲಿ ವೈದ್ಯೆ ಬಗೆಗಿನ ಕಾರ್ಯಕ್ರಮ.ಸಾಮಾನ್ಯವಾಗಿ ಈ ವಾಹಿನಿಯಲ್ಲಿ ಧ್ವನಿ ಕೊಡುವ ವ್ಯಕ್ತಿ ಯಾರು ಕಣ್ರೀ ಆತ ತುಂಬಾ ಚೆನ್ನಾಗಿ ಹೇಳುವ ರಭಸದಲ್ಲಿ ಎಳೆಯುವ ರಾಗಾರಾಗ ಅಯ್ಯೋ ಅನ್ನುವಂತೆ ಆಗುತ್ತದೆ ವೀಕ್ಷಕರಿಗೆ.
ಆಆ ಆ ಬೆಂಗಾ ಆ ಆ ಲಿ ಇ ಇ ಇ ಬೆಡಗಿಗೆ ನಾವು ಯಾ ಆ ಆ ಭಾಷೆ ಮಾಡ್ತಾ ಇದ್ದಿವೋ ಎನ್ನುವುದು ತಿಳಿದೇ ಇರಲಿಲ್ಲ ! ಅಕ್ಷರಗಳ ಎಳೆದಾಟ ಹೇಗಿರುತ್ತೆ ಅಂದ್ರೆ ಶೀಟ್ ಮೇಲೆ ಮೊಳೆ ಯಿಂದ ಉಜ್ಜಿದಂತೆ ಯಪ್ಪಾ ಅಷ್ಟು ಖರಾಬಾಗಿರುತ್ತದೆ ಧ್ವನಿ.. ಸ್ವಲ್ಪ ಬದಲಾಯಿಸಿ ಕೊಳ್ರಿ ವೀಕ್ಷಕರಿಗೆ ಧ್ವನಿ ಇಷ್ಟ ಆಗಬೇಕು! ಸಮಿನ ನಡೆಸಿ ಕೊಟ್ಟ ಕಾರ್ಯಕ್ರಮ ಚೆನ್ನಾಗಿತ್ತು. ನಕಲಿ ವೈದ್ಯರ ಹಾಗೂ ಅಸಲಿ ವೈದ್ಯರ ಬಗ್ಗೆ ತಿಳಿಸಿದರೂ ವೀಕ್ಷಕರಿಗೆ ಬೇಜಾರಾಗಲ್ಲ.
ಪೂರ್ಣ ಓದಿಗೆ ಮೀಡಿಯಾ ಮೈಂಡ್]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments