ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಮ್ಯಾನ್ vs ವೈಲ್ಡ್ …

ಡಿಸ್ಕವರಿ ಚಾನೆಲ್ ನಲ್ಲಿ ಮ್ಯಾನ್ vs  ವೈಲ್ಡ್ ಅನ್ನುವ ಕಾರ್ಯಕ್ರಮ ಪ್ರಸಾರ ಆಗುತ್ತದೆ.ಕಾಡಿನಲ್ಲೇ ಹುಟ್ಟಿ ಬೆಳೆದವರಿಗಿಂತ ನಾಗರೀಕ ಪ್ರಪಂಚದ ಭಾಗವಾದರೂ  ಯಾವ ರೀತಿ ಅಂತಹ ವಾತಾವರಣಕ್ಕೆ ಹೊಂದಿ ಕೊಳ್ಳಬಹುದು, ಅಲ್ಲಿನ ಬದುಕು ಹೇಗಿರುತ್ತದೆ ಎನ್ನುವ ಪ್ರಯೋಗ.

ಅದನ್ನು ಒಂದೆರಡು ವರ್ಷಗಳಿಂದ ವೀಕ್ಷಿಸ್ತಾ ಇರ್ತೀನಿ ಆಗಾಗ ! ಕಾರ್ಯಕ್ರಮದಲ್ಲಿ ಕಾಡಿನೊಳಗೆ ಓಡಾಡುವ ಒಬ್ಬ ನಾಗರೀಕ ಇದ್ದಾನೆ. ಈತನು ಓಡಾಡುತ್ತ ವೀಕ್ಷಕರಿಗೆ ಅಲ್ಲಿನ ಪರಿಸರಾ ವಿವರಣೆ ಕೊಡ್ತಾನೆ.ಆತನನ್ನು ಕಂಡಾಗ ಇವ ಮನುಷ್ಯನಮತ್ತೇನಾದರೂ ???!!!. ಆದ್ರೆ ಆ ಕಾರ್ಯಕ್ರಮ ವೀಕ್ಷಿಸಿದರೆ ಬೇಸರ ಅನ್ನಿಸಲ್ಲ. ಕಣಿವೆಗೆ ಇಳೀತಾನೆ, ನೀರಿಗೆ ಧುಮಕುತ್ತಾನೆ, ಈಜುತ್ತಾ,ನೀರಿನ ಅಡಿಯಲ್ಲಿ  ಸೇರಿಕೊಂಡ ಪ್ರಾಣಿಯನ್ನು ಎಳೆದು ಕತ್ತರಿಸಿ ಬಿಸಿ ಮಾಡಿ  ತಿನ್ನುತ್ತಾ ಎಂಜಾಯ್ ಮಾಡ್ತಾನೆ.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

21 November, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading