ರೇಡಿಯೋ ಸದ್ದು…
98.3 ಎಫೆಮ್ ನಲ್ಲಿ ಮಧ್ಯಾನದ ಸಮಯದಲ್ಲಿ ಆರ್ಜೆ ಬಾಲ್ಕನಿ ಬಾದ್ಷಾ ಅವಿನಾಶ್ ಭಾರದ್ವಾಜ್ ಮಾತು ಕೇಳ ಬೇಕು..ಆತ ಸಿಕ್ಕಾಪಟ್ಟೆ ಸ್ಪೀಡು.ಪಟಪಟ ಮಾತು:-) ಆಹಾ ಆಹಾ !! . ಹಾಗಂತ ಮಾತಿನಮಲ್ಲ ಜಗ್ಗೇಶ್ ಅಲ್ಲವೇ ಅಲ್ಲ
. ಒಂದು ಪದಕ್ಕೂ ಮತ್ತೊಂದು ಪದಕ್ಕೂ ಜಾಗನೇ ಕೊಡಲ್ಲ. ರೀ ಭಾರದ್ವಾಜ್ ಮಂತ್ರ ಹೇಳಿದಂತೆ ಮಾತಾಡ ಬ್ಯಾಡ್ರಿ. ಕೇಳುಗರನ್ನು ಆಕರ್ಷಿಸುವುದಕ್ಕೆ ಕಷ್ಟ ಆಗುತ್ತೆ. ನೀವು ಹೇಳಿ ಕೇಳಿ ಮಧ್ಯಾನ ಅದೂ ಚೆನ್ನಾಗಿ ನಿದ್ದೆ ಬರುವ ವೇಳೆಯಲ್ಲಿ ಕಾರ್ಯಕ್ರಮ ನಡೆಸೋದು.ಎಷ್ಟು ಖುಷಿ ಹಂಚಿದರೆ ಅಷ್ಟು ಒಳ್ಳೆಯದು .ಜನರು ಮಂತ್ರಮುಗ್ಧರಾಗಿ ಕೇಳ್ತಾರೆ.ನೀವು ಉತ್ತಮ ಆರ್ಜೆ, ಆದರೆ ಈ ಅಂಶ ಸ್ವಲ್ಪ ತಿದ್ದಿ ಕೊಂಡ್ರೆ ನಾವು ಖುಷಿಯಿಂದ ಕೇಳ್ತೀವಪ್ಪ ![]()
ಪೂರ್ಣ ಓದಿಗೆ ಮೀಡಿಯಾ ಮೈಂಡ್
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments