ಜೀ ಕನ್ನಡ ದಲ್ಲಿ ಭಾನುವಾರ ಪ್ರಸಾರವಾದ ಮಕ್ಕಳ ದಿನಾಚರಣೆಯ ದಿನ ವಿಶೇಷ ಮಕ್ಕಳ ಕಾರ್ಯಕ್ರಮ ಖುಷಿ ಕೊಡ್ತು. ಮಕ್ಕಳು ಸೆಲಬಿಗಳ ಬಳಿ ಹೋಗಿ ಪ್ರಶ್ನೆ ಕೇಳುತ್ತಿದ್ದರು. ಹೆಚ್ಚಿನ ಉತ್ತರ ತರ್ಲೆ ಆಗಿತ್ತು, ಅದು ತುಂಬಾ ಖುಷಿ ಕೊಡ್ತು. ಸೋತವರು ದೊಡ್ಡವರೆಲ್ಲ ಜಾಣರಲ್ಲ-ಚಿಕ್ಕವರೆಲ್ಲ ಕೋಣರಲ್ಲ ಎಂದು ಹೇಳ ಬೇಕಾಗಿತ್ತು
.
ನಟ ಸುದೀಪ್ ಸಹ ದೊಡ್ಡವರ ಲಿಸ್ಟೇ ಸೇರಿದ್ದರು
ನಿರೂಪಕ ಮಗು ಹೆಚ್ಚು ಪ್ರಶ್ನೆ ಕೇಳಿದ್ದು ಸೀರಿಯಸ್ಸಾಗಿರುವಂತಹದ್ದು ಛೇ!
ಇಲ್ಲ ಸುದೀಪ್ ನೀವು ಎಂದಿಗೂ ಇಂತಹ ಪ್ರಶ್ನೆಗಳಿಗೆ ಉತ್ರ ಕೊಡ ಬಾರದು.. ನಾಟಿ ಪ್ರಶ್ನೆ ನಾಟಿ ಉತ್ರ ಅಷ್ಟೆ..
! ಹಾಗೇನಾದ್ರೂ ನೀವು ಮಾಡಿದ್ರೆ ನಾವು ನಿಮಗೆ ಸೀರಿಯಸ್ ಸುದೀಪ್ ಎನ್ನುವ ಅವಾರ್ಡ್ ಕೊಡ ಬೇಕಾಗುತ್ತದೆ ಎಚ್ಚರ ಎಚ್ಚರ
ಪೂರ್ಣ ಓದಿಗೆ : ಮೀಡಿಯಾ ಮೈಂಡ್




0 Comments