ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಚಿಂತಾಮಣಿ ಆಂಟೀಸ್ ಅಂಡ್ ಬಿ ಆರ್ ಎಲ್

ಎದೆ ತುಂಬಿ ಹಾಡಿದೆನು ಕಾರ್ಯಕ್ರಮದಲ್ಲಿ ಬರುವ ಶೀರ್ಷಿಕೆ ಗೀತೆ ಅತ್ಯಂತ ಸುಂದರ. ಅದರಲ್ಲೂ ಹಿರಿಯ ಕವಿ ಬಿ.ಆರ್ .ಲಕ್ಷ್ಮಣ ರಾವ್ ಅವರ ಸಾಹಿತ್ಯ ಅತ್ಯದ್ಭುತ.ನಮ್ಮತ್ತೆ ಯೊಬ್ಬರ ಊರು ಚಿಂತಾಮಣಿ. ನಮಗೆ ಬಿ.ಆರ್.ಲಕ್ಷ್ಮಣ ರಾವ್ ಅವರ ಸಾಹಿತ್ಯದ ರುಚಿ ತೋರಿಸಿ ಕೊಟ್ಟಿದ್ದೆ ಅವರು. ಹಾಡುವ ಕಲೆ ನಮ್ಮ ಖಾ೦ದಾನ್ ನಲ್ಲಿ ರಕ್ತಗತ. ಬಿ. ಆರ್. ಲಕ್ಷ್ಮಣ ರಾವ್ ವಿಷಯಕ್ಕೆ ಬಂದಾಗ ಈಗ್ಲೂ ಚಿಂತಾಮಣಿ ಆಂಟಿಯರಿಗೆ ಕವಿಗಳು ಎಂಗ್ ಅಂಡ್ ಡೈನಮಿಕ್. ವಿ ಆರ್ ಯೂತ್ಸ್ ಕಣೆ ಅಂತಾರೆ ಲಕ್ಷ್ಮಣ ರಾವ್ ಅವರನ್ನು ತಮ್ಮ ಜೊತೆ ಸೇರಿಸಿಕೊಂಡು ಅನೇಕ ಚಿಂತಾಮಣಿ  ಹೆಣ್ಣು ಮಕ್ಕಳು:–). ಲಕ್ಷ್ಮಣ ರಾವ್ ಅವರೇ ಇನ್ನೂ ಯೂತ್ ಗ್ರೂಪ್ನಲ್ಲಿ ಇರುವಾಗ ನಾವು ಯಾವ ಗ್ರೂಪ್ಗೆ ಸೇರಿಕೋ ಬೇಕೋ ನನಗಿನ್ನೂ ತಿಳಿದಿಲ್ಲ, ಕವಿಗಳನ್ನೇ ಕೇಳ ಬೇಕು :-) ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>

‍ಲೇಖಕರು avadhi

6 August, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading