ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಕ್ರಿಯೇಟಿವಿಟಿ ಎಲ್ಲಿ ಹೋಯಿತು ಮಾರಾಯ್ರೆ ?

ಹಾಗೆ ಬಂದೂ ಹೀಗೆ ಬಂದೂ ಅದೇ ವಿಷಯಗಳು :-) ಈ ಮಾತುಗಳು ಕೇಳಿದಾಗ ಅಯ್ಯೋ ಸಾಹಿತಿಗಳ ಕ್ರಿಯೇಟಿವಿಟಿ ಏನಾಯ್ತು ಎಂದು ಬೇಜಾರಾಗುವ ಅಗತ್ಯವಿಲ್ಲ. ಅವರ ಸಂಭಾಷಣೆ ಬರೆದಿರುವ ಹಳೆ ಸೀರಿಯಲ್ಗಳಿಂದ ಹೊಸ ಸೀರಿಯಲ್ಗಳ ತನಕ ಭಿನ್ನ ರೀತಿಯ ಡೈಲಾಗ್ ಗಳು ಇರುತ್ತವೆ. ಅಂದ್ರೆ ಇಂತಹ ಕಾರ್ಯಕ್ರಮಗಳ ವಿಷಯದಲ್ಲಿ ಎಂ ಎಸ್. ನರಸಿಂಹ ಮೂರ್ತಿಗಳು ಬ್ಯಾಂಕ್ ಮ್ಯಾನೇಜರ್ ಬುದ್ಧಿ ತೋರಿಸ್ತಾರೆ ಎಂದಾಯ್ತು. ಬಡ್ಡಿ ಹೆಚ್ಚು ತಗೊಂಡು ಸಾಲ ನೀಡುವ ಬುದ್ಧಿ :-) . ಹಾಸ್ಯ ಆದ್ರೆ ಕಡಿಮೆ ಸಾಮಗ್ರಿ :-) ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಒಬ್ರು ಮಾತಾಡಿದರು ಅವರ ಹಾಸ್ಯದಲ್ಲಿ ಹಾಸ್ಯಕ್ಕಿಂತ ಮಾತೇ ಜಾಸ್ತಿ ಇತ್ತು, ಆದ್ರು ಪಾಪ ಅಲ್ಲಿದ್ದ ಅವರ ಸಹೋದ್ಯೋಗಿಗಳು ಸೇರಿದಂತೆ ಅನೇಕ ಸಭಿಕರು ನಗ್ತಾ ಇದ್ರು. ಪೊಲೀಸ್ ಮಾಮ ಅಂದ್ರೆ ಸುಮ್ನೆನಾ :-) ಮತ್ತೊಂದು ಸಂಗತಿ ನನ್ನ ಗಮನ ಸೆಳೆಯಿತು. ಸಾಮಾನ್ಯವಾಗಿ ಎಲೆಕ್ಷನ್ ಸಮಯದಲ್ಲಿ ಮಾತ್ರ ಕಂಡು ಬರುವ ರೋಲಿಂಗ್ ನಿನ್ನೆ ತರಕಾರಿ ಬೆಲೆಯ ವಿಷಯದಲ್ಲೂ ಕಾಣಸಿಕ್ಕಿತು :-) ಬಾಜಪ-80 , ಜೆಡಿಎಸ್ -70 ….! ರೀತಿಯಲ್ಲಿ ಈರುಳ್ಳಿ 70 ರೂ ಕೆಜಿ, ಟೊಮೇಟೊ -40 ರೂ … :-) ಯುನಿಕ್ ಆಗಿತ್ತು ರೀ ಅದನ್ನು ವೀಕ್ಷಿಸಿದಾಗ ಎಲ್ಲಿ ಹೋಯ್ತು ಟೀವಿ ನೈನ್ ವಾಹಿನಿಯ ಆ ಕ್ರಿಯೇಟಿವಿಟಿ ಎನ್ನುವಂತಾಯಿತು :-) ಎಲ್ಲೋ ಈ ಟೀಮ್ ಸೋಮಾರಿಗಳಾಗಿ ಬಿಟ್ಟಿದ್ದಾರೆ ಎಂದು ಕಾಣುತ್ತೆ ವೈ ಯಾ ?? ಪೂರ್ಣ ಓದಿಗೆ : ಮೀಡಿಯಾ ಮೈಂಡ್]]>

‍ಲೇಖಕರು G

23 December, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading