ಹತ್ತು ವರ್ಷ… ! ಸಾಮಾನ್ಯವಾಗಿ ಕೆಲಸ ಮಾಡುವ ಸ್ಥಳದ ವಿಷಯಕ್ಕೆ ಬಂದಾಗ– ಅಲ್ಲಿ ಹತ್ತು ವರ್ಷ ಮಣ್ಣು ಹೊತ್ತಿದ್ದೀನಿ ಅಂತಾರೆ ತಿಳಿದೋರು. ಅವರು ಕೆಲಸ ಮಾಡಿದ ಜಾಗದ ಬಗ್ಗೆ ಅಪಾರವಾದ ಹೆಮ್ಮೆಯಿಂದ ಹೇಳಿಕೊಳ್ಳುವ ಪರಿ ಅದು .ಅವರು ಹತ್ತು ವರ್ಷ ಮಣ್ಣು ಹೊತ್ತಿದ್ರೆ ಅವರನ್ನು ಅಷ್ಟು ವರ್ಷಗಳ ಕಾಲ ಪಾಪದ ಸಹೋದ್ಯೋಗಿಗಳು ಸಹಿಸಿಕೊಂಡಿದ್ದಾರಲ್ಲ ಎನ್ನುವ ಸಣ್ಣ ಎಳೆಯ ಕೀಟಲೆ ನಮ್ಮಿಂದ ಬರ್ತಾನೆ ಇರುತ್ತೆ
ನಾವು ತಿಳಿದವರು ಅಲ್ವೆ ಅಲ್ಲ
.
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments