ಅವರ ಶಾಲೆಯ ಸ್ಟುಡೆಂಟ್ ಅಜಿತ್ ಹನುಮಕ್ಕನವರ್ ಸುವರ್ಣ ನ್ಯೂಸ್ 24 x 7 ನಲ್ಲಿ ಗುರುವಿನಂತೆ ಕ್ರೈಂ ಕಾರ್ಯಕ್ರಮದ ನಿರೂಪಕರಾಗಿ ಎಂಟ್ರಿ ಕೊಟ್ಟಿರುವ ಅಜಿತ್ ನಿರೂಪಣೆ ಬೋರ್ ಹೊಡಿಸಿಲ್ಲ . ಸಾಮಾನ್ಯವಾಗಿ ಅಜಿತ್ ಅವರ ನಿರೂಪಣೆಯಲ್ಲಿ ಆಗಾಗ ಕೇಳಿ ಬರುವ ಡೈಲಾಗ್ ಬಿಟಿಎಸ್ ಬಸ್ ನಲ್ಲಿ ಕಾಲು ತುಳಿಸಿಕೊಂಡಂತೆ ಎಗರಾಡಿದ, ಹಾಗಾಯ್ತು ಅವನ ಸ್ಥಿತಿ …! ಹೀಗೆ ಕಾಲು ತುಳಿಸಿಕೊಂಡ ಕಥೆ ಸಂದರ್ಭಾನುಸಾರ ಬದಲಾಗುತ್ತೆ ![]()
ನನಗೆ ತಮಾಷೆ ಅನ್ನಿಸುವುದು ಅಜಿತ್ ಹೆಚ್ಚು ಒಂದೇ ಬಗೆಯ ನಿರೂಪಣಾ ಶೈಲಿಯಲ್ಲಿ ಮಗ್ನರಾಗಿರುತ್ತಾರೆ. ಅದು ಎಲ್ಲ ವಿಷಯಗಳಲ್ಲೂ ಹೊಂದಿಕೆ ಆಗಲ್ಲ .ಅದರ ಬಗ್ಗೆ ಅಜಿತ್ ಗಮನ ಕೊಟ್ರೆ ಒಳ್ಳೆಯದು ! ಇತ್ತೀಚೆಗೆ ಅದಿರು ಮಾಫಿಯ ಬಗ್ಗೆ ಮಾಡಿದ ನಿರೂಪಣೆಯೂ ಅದೇ ರೀತಿ ! ಒಟ್ಟಾರೆ ಸ್ವಲ್ಪ ಬದಲಾವಣೆ ಬೇಕೇ ಬೇಕು ಅಜಿತ್.. ನಿಮಗೇನೂ ತೊಂದ್ರೆ ಆಗಲ್ಲ ನಿಮ್ಮ ಕೆಲವು ವೀಕ್ಷಕರಿಗೆ ಬೋರು ಹೊಡೆಯೋಕೆ ಆರಂಭ ಆಗುತ್ತೆ
ಪ್ರಯತ್ನಿಸಿ.
ಪೂರ್ಣ ಓದಿಗೆ- ಮೀಡಿಯಾ ಮೈಂಡ್



0 Comments