ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಅಲಲಲಲ ಸಿಂಗ್ರಿ .. ಇ..ಇ

@@ಇದ್ದಕ್ಕಿದ್ದ ಹಾಗೆ ಒಬ್ಬರು ಏನಮ್ಮ  ನೀನು ಸಿಂಗಾರಿನ್ನ ನೋಡಲ್ವ ಅಂತ ಪ್ರಶ್ನೆ ಮಾಡಿದ್ರು. ಯಾವುದ್ರಿ ನಾನು ಕಾಣದ್ದು ಸಿಂಗಾರಿ ಅಂದೆ. ಅವರು ಟೀವಿ ನೈನ್ ಮಂಜುನಾಥ್ ಸಂಜೀವ್ ಕೇಳಿದ್ದು.. ಹೇಳಿದ್ದು ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ಅದರ ಜೊತೆಗೆ ಸಿಂಗಾರಿ ಕಂಡರೂನೂ ಇಷ್ಟಾನೆ:-) !! ಯಾರು ಅಂತ ನನಗೆ ಥಟ್ ಅಂತ ಫ್ಲಾಶ್ ಆದರೂ ಬಿಡದೆ ಯಾರ ಕಣ್ರೀ ಅಂತ ಪುನಃ ಪ್ರಶ್ನಿಸಿದೆ, ಅದೇ ಕಣಮ್ಮ ಸುವರ್ಣ ನ್ಯೂಸ್ ಸಿಂಗಾರಿ :-) ಅಂತ ಅಂದ್ರು. ಅಲಲಲಲ ಸಿಂಗ್ರಿ .. ಇ..ಇ :-) ಇದೇನು ಸಿಂಗಾರಿ.. ಹೊಸ ಹೆಸರು?? ಪೂರ್ಣ  ಓದಿಗೆ ಭೇಟಿ ಕೊಡಿ ಮೀಡಿಯಾ ಮೈಂಡ್ ]]>

‍ಲೇಖಕರು avadhi

22 August, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading