ರೇಡಿಯೋ ಸದ್ದು..
ಫೀವರ್ 104 ಆರ್ಜೆಗಳಾದ ಮಿಂಚು ಮಿನುಗೋ ನೀತಿ ಹಾಗೂ ನಾಟಿ ನವೀನ್ ಈಗ ಸಂಜೆ ಸಮಯದಲ್ಲಿ ಕಾರ್ಯಕ್ರಮ ನಡೆಸಿಕೊಡ್ತಾ ಇದ್ದಾರೆ. ಇಬ್ಬರು ಆರ್ಜೆಗಳು ಚೆನ್ನಾಗಿ ನಿರೂಪಣೆ ಮಾಡಿಕೊಡ್ತಾರೆ. ಆದರೆ ಈಇಬ್ಬರು ಮಾತನಾಡುವಾಗ ಮಾತನ್ನು ಮಾತಿನ ರೀತಿ ಆಡದೆ ಓದಿಕೊಂಡು ಹೋಗುವಂತೆ ಮಾತಾಡ್ತಾರೆ. ಅದು ಕೇಳುಗರಿಗೆ ಅಷ್ಟೇನೂ ಆಕರ್ಷಣೆ ಉಂಟು ಮಾಡಲ್ಲ. ಎಷ್ಟು ಲವಲವಿಕೆ , ಜೀವಂತಿಕೆ ಇದ್ರೆ ಅಷ್ಟು ಒಳ್ಳೆಯದು ನಿರೂಪಕರಿಗೆ
ಪೂರ್ಣ ಓದಿಗೆ ಮೀಡಿಯಾ ಮೈಂಡ್
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments