@@@ ಕನ್ನಡದ ತುಂಬಾ ಮುದ್ದು ಮುದ್ದಾದ ಚೆಲುವೆ ಭಾವನ ಉದಯ ವಾಹಿನಿಯಲ್ಲಿ ನಡೆಸಿ ಕೊಡುವಂತಹ ಕಾರ್ಯಕ್ರಮದಂತೆ ಜೆಮಿನಿಯಲ್ಲೂ ಪ್ರಸಾರ ಆಗುತ್ತದೆ. ನಮ್ಮಲ್ಲಿ ಶನಿವಾರ ,ಅವರು ಭಾನುವಾರ.ಬೆಳಿಗ್ಗೆ ಎದ್ದಾಗಲೇ ನಿರ್ಧರಿಸಿದ್ದೆ ಏನಾದ್ರೂ ಸರಿಯೇ ನಾನು ಭಾವನ ಬಗ್ಗೆ ಬರೀಲೇ ಬೇಕೂಂತ..! ನಮ್ಮ ಹುಡುಗರು ಆಕೆಯ ನಗು ನೋಡಿದ್ರೆ ಕರೆಂಟು ಹೊಡೆಸಿ ಕೊಳ್ತಾರೆ ಎನ್ನುವ ವಾಕ್ಯ ಶುರು ಮಾಡಿದೆ ಛೇ ಕರೆಂಟು ಹೊರಟೆ ಹೋಯ್ತು ಕಣ್ರೀ
…
ಭಾವನ ಅಂದ್ರೆ ಸುಮ್ನೆನಾ
ಏನೆ ಹೇಳಿ ಜೆಮಿನಿಯಲ್ಲಿ ಸಹ ಇಂತಹ ಕಾರ್ಯಕ್ರಮ ಬಂದರೂ ಸಹ ನಮ್ ಭಾವನ ಮುಂದೆ ಆ ಹುಡುಗಿ ಡಲ್ಲೋ ಡಲ್ಲು..! ಆಹಾ ಆಹಾ! ಭಾವನ ನೀವು ನಿರೂಪಣೆ ಅಷ್ಟಕಷ್ಟೇ ಇದ್ರೂ, ಅಹಹಹಹಹಹಹಹ ಭಾವನಾ… ಅ… ಅ… !
..ಸಂದರ್ಶನವೊಂದರಲ್ಲಿ ಭಾವನಾ ತಮಗೆ ಗಂಡು ಸಿಗ್ತಾ ಇಲ್ಲ ಅಂಥ ತುಂಬಾ ಫೀಲ್ ಮಾಡಿಕೊಂಡು ಹೇಳಿದ್ದಾರೆ !, ವರಿ ನಾಟ್ ಮಾ ನಿಮ್ಮಂತಹವರಿಗೆ ಸಿಗದೇ ಗಂಡು.
ಪೂರ್ಣ ಓದಿಗೆ : ಮೀಡಿಯಾ ಮೈಂಡ್




0 Comments