ಭಾನುವಾರ ಹಬ್ಬದ ಪ್ರಯುಕ್ತ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದವರು ಸಿಹಿ ಕಹಿ ಚಂದ್ರು ದಂಪತಿಗಳು, ಮ್ಯಾಜಿಶಿಯನ್ ರಮೇಶ್ ದಂಪತಿಗಳು, ಜಯಶ್ರೀ ದಂಪತಿಗಳು ಹಾಗೂ ಲಕ್ಷ್ಮಿ ದಂಪತಿಗಳು ( ಸುವರ್ಣದಲ್ಲಿ ಪ್ರಸಾರ ಆಗಿದ್ದ ಸ್ಟಾರ್ ಸಿಂಗರ್ ಸೀಸನ್ -1 ವಿಜೇತೆ ). ಆದ್ರೆ ಕಾರ್ಯಕ್ರಮದ ಕೊನೆಯವರೆಗೂ ಉಳಿದಿದ್ದು ಸಿಹಿ ಕಹಿ ದಂಪತಿಗಳು
. ಚಂದ್ರುಗೆ ಅಪ್ಪಪ್ಪ ನಗು ಅದೆಲ್ಲಿ ಉದ್ಭವ ಆಗುತ್ತೋ ದೇವ್ರೇ ಬಲ್ಲ, ನಕ್ಕು ನಕ್ಕು
. ಒಳ್ಳೇದು ಬಿಡಿ ಉರ್ ಅನ್ನುವ ಉರಿಸಿಂಗನಿಗಿಂತ ಈ ರೀತಿಯ ಗುಣ ತುಂಬಾ ಇಷ್ಟ ಆಗುತ್ತದೆ. ಅದೆಷ್ಟು ಚೆನ್ನಾಗಿ ಅವರ ಜೋಡಿ ಮ್ಯಾಚ್ ಆಗಿತ್ತು ಗೊತ್ತ..! ಅದ್ಭುತ
ಪೂರ್ಣ ಓದಿಗೆ : ಮೀಡಿಯಾ ಮೈಂಡ್




0 Comments