ಕರ್ನಾಟಕದಲ್ಲಿ ಗ್ರಹಣದ ಸಮಯದಲ್ಲಿ ವಿಕಲಾಂಗ ಮಕ್ಕಳನ್ನು ಭೂಮಿಯಲ್ಲಿ ಹೂತು ಬಿಡುವ ಆಚರಣೆಯನ್ನು ಇದರೊಂದಿಗೆ ಬೆರೆಸಿದ್ದರು. ಆ ಆಚರಣೆಯನ್ನು ಸುವರ್ಣ ನ್ಯೂಸ್ ಮತ್ತು ಟೀವಿ ನೈನ್ ವಾಹಿನಿಯು ಪ್ರಸಾರ ಮಾಡಿತ್ತು. ಅಷ್ಟೆ ಅಲ್ಲದೆ ಮೇಲಿ೦ದ ನೀರಿಗೆ ಮಗುವನ್ನು ಎಸೆಯುವ ಆಚರಣೆಯ ಬಗ್ಗೆಯೂ ಪ್ರಸಾರಿಸಲಾಗಿತ್ತು.
ಆ ಸಂದರ್ಭದಲ್ಲಿ ಹಿರಿಯ ವೈದ್ಯರೊಂದಿಗೆ ಚರ್ಚೆ ಮಾಡಿದ್ದರು ಸುವರ್ಣ ನ್ಯೂಸ್ ನವರು, ಒಬ್ಬ ವೈದ್ಯರು ( ಹೆಸರು ಬೇಡ ಬಿಡಿ ಪಾಪ) ಎಗರಾಡಿ ಬಿಟ್ರು!
ಯಾರೇನು ಮಾಡಿದ್ರು ಆಚರಣೆಯಲ್ಲಿ ಎಂತಹುದೇ ಬದಲಾವಣೆ ಆಗಲ್ವಲ್ಲ ಅದೇ ದುಃಖದ ಸಂಗತಿ. ಈ ಕೂಗು ಯಾರಿಗೂ ಕೇಳುವುದಿಲ್ಲವೇ ಎನ್ನುವ ಮಾತು ನಾವು ನಾಗರೀಕರು ದುಃಖದಿಂದ ಹೇಳ ಬೇಕಷ್ಟೇ
ಪೂರ್ಣ ಓದಿಗೆ :ಮೀಡಿಯಾ ಮೈಂಡ್




0 Comments