@@ ಸುವರ್ಣ ನ್ಯೂಸ್ ನಲ್ಲಿ ಸಿಂಗ್ರಿ ರೌಂಡ್ಸ್ ಇಷ್ಟ ಆಗುವ ಕಾರ್ಯಕ್ರಮ. ಅತ್ಯಂತ ಸಾಧಾರಣ ಪ್ರಜೆ, ಅದರಲ್ಲೂ ಕುಡುಕ ಆದರೆ ಎಲ್ಲಾ ಬಲ್ಲ ಜಾಣ. ಈತನ ಮಾತು ಎಲ್ಲರಿಗೂ ನಗೆ ಉಕ್ಕಿಸಿದರೂ ಗಮನ ಕೊಟ್ರೆ ಹೌದಲ್ವ ಎನ್ನಿಸುವಂತೆ ಮಾಡುವ ಪಾತ್ರ..! ಕುಡುಕ ಮುಂಡೆದಾಗಿ ನಮ್ಮ ಕೀರ್ತಿಬೊಂಬಾಟಾಗಿ ಮುಂದುವರೆಸಿ ಕೊಂಡು ಹೋಗ್ತಾ ಇದ್ದಾನೆ. ಲೋ ಕೀರ್ತಿ ಒಪ್ಪಿಕೊಳ್ಳೋ ಯಾರಿಗೂ ಹೇಳಲ್ಲ ನೀನು ಎರಡು ಪೆಗ್ ಎತ್ತಿ ತಾನೆ ಕಾರ್ಯಕ್ರಮಕ್ಕೆ ಧ್ವನಿ ಕೊಡೋಕೆ ಬರೋದು
.
ಯಾಕೆ ಕುಡುಕನ ಮೂಲಕ ಇಂತಹ ಸಮಸ್ಯೆಗಳನ್ನು ತಿಳಿಸಲು ಹೋಗ್ತಿರಿ ಎನ್ನುವ ಆಕ್ಷೇಪ ಅನೇಕರಿಂದ ಬಂದಿತ್ತು ( ಕೀರ್ತಿನೆ ಹೇಳಿದ್ದ ಒಮ್ಮೆ) ಆಗ ನಾನಂತೂ ಕುಡಿದು ಹಾಳಾಗಿದ್ದೇನೆ ನೀವು ಹಾಗಾಗ ಬೇಡಿ ಎಂದು ಈ ಜಾಣ ಕುಡುಕ ಸಮಾಜಕ್ಕೆ ತಿಳಿಸುವ ವಿಧಾನ ಎಂದು ವೀಕ್ಷಕರಿಗೆ ಸಿಂಗ್ರಿಯೇ ತಿಳಿಸಿದ್ದ.
ಸಿಂಗ್ರಿ ರೌಂಡ್ಸ್ ಯಾವುದು ಬೆಸ್ಟ್ ಆಗಿರುತ್ತದೆಯೋ ಅವುಗಳ ಗುಚ್ಛ ವೀಕ್ಷಕರಿಗೆ ಶನಿವಾರ ನೀಡುವ ರಿವಾಜು ಮೊದಲಿನಿಂದ ಇದೆ
ಪೂರ್ಣ ಓದಿಗೆ : ಮೀಡಿಯಾ ಮೈಂಡ್




0 Comments