@@ ನಾನು ಒಮ್ಮೆ ಬರೆದಿದ್ದೆ ಸ್ಟಾರ್ ಪ್ಲಸ್ ವಾಹಿನಿಯವರು ಅಡುಗೆ ಮನೆಗೂ ದಾಳಿ ಮಾಡಿದ್ದಾರೆ ರಿಯಾಲಿಟಿ ಷೋ ಮೂಲಕ ಎಂದು. ಆದ್ರು ಆ ಕಾರ್ಯಕ್ರಮ ಸಿಕ್ಕಾಪಟ್ಟೆ ಇಷ್ಟ ಆಗುತ್ತದೆ ಕಣ್ರೀ, ಒಬ್ಬ ಹೆಣ್ಣು ಮಗಳಾಗಿ ಅಲ್ಲ ಆ ರಿಯಾಲಿಟಿ ಷೋ ವಿಶೇಷತೆಗೆ. ಈಗ ಅಲ್ಲಿ ಟಫ್ ಕಾಂಪಿಟೆಶನ್ ಶುರು ಆಗಿದೆ.
ಇತ್ತೀಚೆಗೆ ಕಾರ್ಯಕ್ರಮದ ವಿಶೇಷ ತೀರ್ಪುಗಾರ್ತಿಯಾಗಿ ಐಶ್ವರ್ಯ ರೈ ಬಚ್ಚನ್ ಬಂದಿದ್ರು. ಅದು ಅಕ್ಷಯ ಹಾಗೂ ಐಶ್ ಸಿನಿಮಾದ ಜಾಹಿರಾತಿನ ಒಂದು ಭಾಗ ಎನುವುದನ್ನು ಯಾರೂ ಬಿಡಿಸಿ ಹೇಳಬೇಕಾಗಿರಲಿಲ್ಲ ಬಿಡಿ
.ಆದರೂ ಅಂತಹ ನಟಿ ಈ ರೀತಿಯ ಕಾರ್ಯಕ್ರಮಕ್ಕೆ ಬರೋಣ ಅಂದ್ರೇನು ಅಲ್ವ:-) ಎಲ್ಲಾ ಆಯ್ತು.. ಕೊನೆಗೆ ಡೇಂಜರ್ ಜೋನ್ ನಲ್ಲಿ ಇಬ್ಬರು ಹೆಣ್ಣುಮಕ್ಕಳು ನಿಂತರು.
ಪೂರ್ಣ ಓದಿಗೆ : ಮೀಡಿಯಾ ಮೈಂಡ್




0 Comments