ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಂತ ಕಾಯ್ಕಿಣಿ, ಎಚ್‌ ಎನ್‌ ಆರತಿಗೆ ಕಸಾಪ ಪ್ರಶಸ್ತಿ ಪ್ರದಾನ…

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಮೂರು ದತ್ತಿ ಪ್ರಶಸ್ತಿಯನ್ನು ಇಂದು ವಿತರಿಸಲಾಯಿತು.

ಹಿರಿಯ ಸಾಹಿತಿ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಜಯಂತ ಕಾಯ್ಕಿಣಿ, ಎಚ್‌ ಎನ್‌ ಆರತಿ ಹಾಗೂ ಗಂಗಾಬಿಕಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ, ಕಾರ್ಯದರ್ಶಿ ಡಾ ಪದ್ಮರಾಜ ದಂಡಾವತೆ, ಖಜಾಂಚಿ ಮಲ್ಲಿಕಾರ್ಜುನಪ್ಪ ಮುಖ್ಯ ಅತಿಥಿಗಳಾಗಿದ್ದರು.

‍ಲೇಖಕರು Admin

22 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading