104 ಎಫೆಮ್ನಲ್ಲಿ ಪುಂಗ ಎಸೆಸೆಲ್ಸಿ ಎನ್ನುವ ಮಹನೀಯನ ಧ್ವನಿ ಬರುತ್ತದೆ. ಆತನ ಬಾಯಿ ಬೊಂಬಾಯಿ 🙂 . ಥೂ ಕೊಳೆತು ಹೋಗಿರುವ ಈರುಳ್ಳಿ ಮುಖದವನೆ , ಕೆಟ್ಟ ರುಚಿಯ ಚಟ್ನಿ ಅಂತಹವನೇ, ಅಂತಹವನೇ.. ಯಪ್ಪಾ ಆ ಪುಂಗನ ಮಾತು ಕೇಳಿದ್ರೆ ಹಾಗೆನ್ನುವುದಕ್ಕಿಂತ ಬೈದರೆ ಪಾಪ ಬೈಸಿ ಕೊಂಡವನ ಕಥೆ ಹೇಗೇ ಇರಲಿ ನಮ್ಮ ಕಥೆ ಬ್ಯಾಡ.. ಛಿ ಪುಂಗ ಏನಿದು, ನಿಮ್ಮ ಧ್ವನಿ ಹೆಣ್ಣುಮಕ್ಕಳು ಸಹ ಕೇಳ್ತಾ ಇರ್ತಾರೆ ಛಿ ಹೀಗಾ ಮಾತಾಡೋದು.. 🙂 ಪೂರ್ಣ ಓದಿಗೆ- ಮೀಡಿಯಾ ಮೈಂಡ್ ]]>
0 ಪ್ರತಿಕ್ರಿಯೆಗಳು