ಪ್ರಸಾದ್ ರಕ್ಷಿದಿ
ಇದು ನಮ್ಮ “ಬೆಳ್ಳೇಕೆರೆ ಹಳ್ಳಿ ಥೇಟರ್” ನ ಪ್ರಥಮ ಪ್ರೊಜೆಕ್ಟರ್.
1976 ಮಾಡೆಲ್.
“ಮೇಡ್ ಇನ್ ಇಂಡಿಯಾ”
ಸಕಲೇಶಪುರದ ಜಾತ್ರೆ “ಶೋ ರೂಮ್” ನಲ್ಲಿ ಕೊಂಡಿದ್ದು.
ಇದರಲ್ಲಿ ಮೂವಿ ಸಿನಿಮಾ ನೋಡಿದ ಭಾಗ್ಯವಂತರು ಇನ್ನೂ ನಮ್ಮ ತಂಡದಲ್ಲಿದ್ದಾರೆ.
ಮೂಕಿ ಚಿತ್ರ ………
“ಟಾಕು” ನಾವೇ ಮಾಡ್ಕೋಬೇಕು.
ಐದು ನಿಮಿಷದ ಸಿನಿಮಾ ರೋಲ್ ಸಹಿತ ಬೆಲೆ ಇಪ್ಪತ್ತೈದು ರೂಪಾಯಿ.
ಒಂದು ಎಮ್.ಜಿ.ಆರ್, ದು ಒಂದು ಒಂದು ರಾಜ್ ಕುಮಾರ್ ದು ಸಿನಿಮಾ ಇತ್ತು !







0 Comments