ರಮ್ಯ ಶ್ರೀ ಎಸ್
೧೧ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಜರುಗುತ್ತಿರುವ ಒರಾಯನ್ ಮಾಲ್ ಗೆ ಇಂದು ಖುದ್ದು ಗಾಂಧೀಜಿಯೇ ಬಂದಿಳಿದರು. ಚಿತ್ರ ನೋಡಲು ಬಂಡ ಎಲ್ಲರೊಡನೆ ಮಾತನಾಡುತ್ತ, ಕೈಕುಲುಕುತ್ತಾ ನಗುತ್ತಾ ಸಾಗಿದರು.
ಅವರನ್ನು ನೋಡಲೂ ಚಿತ್ರಪ್ರೇಮಿಗಳು ಮುಗಿಬಿದ್ದರು. ಇಂದು ಪ್ರದರ್ಶನವಾಗುತ್ತಿರುವ ‘ಗಾಂಧಿದೇವಿ’ ಸಿನೆಮಾದಲ್ಲಿ ಗಾಂಧಿ ಪಾತ್ರವಿದೆ. ಈ ಪಾತ್ರವನ್ನು ನಿರ್ವಹಿಸಿರುವವರು ಖ್ಯಾತ ಚಿಂತಕ ಡಾ ಜಿ ರಾಮಕೃಷ್ಣ
ಈ ಚಿತ್ರ ಪ್ರಚಾರ ಮಾಡಲು ಸ್ವತಃ ಆಸಕ್ತಿಯಿಂದ ಬಂದದ್ದು ಇನ್ನೊಬ್ಬ ಗಾಂಧಿಯನ್ನು ಹೋಲುವ ಮಹನೀಯರು.







0 Comments