'ಚಿತ್ರಸಂತೆ' ನೋಡಿದಿರಾ?

ನಮ್ಮ ಪ್ರೀತಿಯ ‘ಇಟ್ಟಿಗೆ ಸಿಮೆಂಟ್’ ಆರ್ಥಾತ್ ಪ್ರಕಾಶ್ ಹೆಗ್ಡೆ ಚಿತ್ರಸಂತೆಯ ಜೀವವನ್ನು ಹಿಡಿದಿಟ್ಟಿದ್ದಾರೆ ತಮ್ಮ ಫೋಟೋಗಳಲ್ಲಿ. ಇನ್ನೂ ಹಲವು ಫೋಟೋಗಳು ಬರಲಿವೆ.

]]>

‍ಲೇಖಕರು G

January 30, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಪೂರ್ಣಪ್ರಜ್ಞ

    ಚಿತ್ರಸಂತೆ ಪ್ರತಿವರ್ಷಕ್ಕಿಂತ ಚೆನ್ನಾಗಿತ್ತು. ಹೊಸ ಕಲಾಕಾರರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದರು. ಹೋದ ವರ್ಷಗಳಿಗಿಂತ quality ಚೆನ್ನಾಗಿತ್ತು ಅಂತ ಅನ್ನಿಸಿತು. ನಾವು ಹಲವಾರು ಕೃತಿಗಳನ್ನು ಕೊಂಡೆವು. ಜಾಸ್ತಿ watercolurs ಇದ್ದವು ಹಾಗು Oils ಕಮ್ಮಿ ಅನ್ನೋದೊಂದೇ ಬೇಜಾರಿನ ಅಂಶ. ಹಾಗೆಯೇ ಶಿಲ್ಪಕಲಾಕೃತಿಗಳು ಜಾಸ್ತಿ ಇರಲಿಲ್ಲ. ಎಲ್ಲೆಲ್ಲೂ ಹಬ್ಬದ ವಾತಾವರಣವನ್ನು ಶ್ರುಷ್ಟಿಸಿದ್ದರು ಚಿತ್ರ ಕಾಲ ಪರಿಷತ್ತಿನ ಹುಡುಗ ಹುಡುಗಿಯರು. ಅವರಿಗೆಲ್ಲ ಅಭಿನಂದನೆಗಳು. ಬೆಂಗಳೂರಿನ ಸಾಂಸ್ಕೃತಿಕ ಕ್ಯಾಲೆಂಡರ್ ನಲ್ಲಿ ಚಿತ್ರ ಸಂತೆ ಒಂದು ಅವಿಭಾಜ್ಯ ಅಂಗ ಎಂದು ನನ್ನ ಅನಿಸಿಕೆ.

    ಪ್ರತಿಕ್ರಿಯೆ
  2. Gubbachchi Sathish

    ಈ ಪ್ರಕಾಶಣ್ಣ, ಶಿವು… ಇವರೆಲ್ಲಾ ಸೇರಿಕೊಂಡು ಚಿತ್ರಸಂತೆಯಲ್ಲಿ ತಮ್ಮ ಕ್ಯಾಮರಾ ಕಣ್ಣಿನಿಂದ ಲೂಟಿ ಮಾಡಿದ್ದಾರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: