ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಘಾಲೀಬನೇ ಕವಿತೆ..

ಶ್ರುತಿ ದಮ್ಮೂರ್ 

ದಾರಿಯಲ್ಲಿ ಕಂಡು ,ಕೂಗಿ..
ಕೈ ಬೀಸಿ ಕರೆದನೋ ಗಾಲಿಬ್.
ಓಡಿ ಹೋದೆ ಅವರ ಹೆಸರ ಕಂಡು,
ಒಳ ನುಗ್ಗಿದೆ ಅವರ ಮೆಹಫಿಲ್ ಗಳ ನೆನದು…
ಪುಸ್ತಕ ಖಜಾನೆಗೆ ಕಣ್ಣಾಡಿಸಿದೆ ..‌..

ಅರ್ಥವಾಗದ ಉರ್ದೂ ಭಾಷೆ…
ಭಾಷೆ ಅಡ್ಡಿಯಾದರು,
ಗಾಲಿಬ್ ನ ಅಕ್ಷರದ ಘಮಲು,ಹಳೇ ಪುಸ್ತಕಳಿಂದ ಹರಡಿ ಆಪ್ತ ಎನ್ನಿಸಿತು…..
ಗಾಲಿಬ್ ನಿಂದ ಹೊರಬಿದ್ದ ಅಕ್ಷರ ,
ಗಾಳಿಯಂತೆ ಸ್ವಚ್ಛಂದವಾಗಿ ಹರಡಿ ಕನ್ನಡದಲ್ಲಿ ಕೂಡ ಸಿಗುವಂತಾಗಲಿ…

‍ಲೇಖಕರು avadhi

21 March, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading