ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಗಿಫ್ಟ್ ಬಾಕ್ಸ್'ನೊಂದಿಗೆ ಎಸ್ ಪಿ ರಘು

 
ತಮ್ಮ ಚೊಚ್ಚಲ ಚಿತ್ರಕ್ಕೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಗಳಿಸಿದ ಎಸ್ ಪಿ ರಘು ಮತ್ತೊಂದು ಸಾಹಸಕ್ಕೆ ಸಜ್ಜಾಗಿದ್ದಾರೆ.
ತಮ್ಮ ಮೊದಲ ಚಿತ್ರ ‘ಪಲ್ಲಟ’ದಲ್ಲಿ ಹಳ್ಳಿಯ ತಲ್ಲಣಗಳನ್ನು ಬಿಡಿಸಿಟ್ಟ ರಘು ತಮ್ಮ ಈಗಿನ ಚಿತ್ರ ‘ಗಿಫ್ಟ್ ಬಾಕ್ಸ್’ ನಲ್ಲಿ ಮಾನವ ಕಳ್ಳಸಾಗಾಣಿಕೆಯಂತಹ ಪಿಡುಗಿನ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ.
ಇತ್ತೀಚಿಗೆ ಚಾಮುಂಡೇಶ್ವರಿ ಸ್ಟುಡಿಯೋ ದಲ್ಲಿ ಚಿತ್ರ ಆಡಿಯೋ ಹಾಗೂ ಟೀಸರ್ ನ್ನು ನಟ ‘ಡಾಲಿ’ ಧನಂಜಯ್, ಪತ್ರಕರ್ತ ಜಿ ಎನ್ ಮೋಹನ್, ಪೊಲೀಸ್ ಅಧಿಕಾರಿ ಲೋಕೇಶ್ವರಪ್ಪ ಬಿಡುಗಡೆ ಮಾಡಿದರು.
ಆ ಸಂಭ್ರಮದ ಫೋಟೋ ಆಲ್ಬಮ್ ಇಲ್ಲಿದೆ- 









 

‍ಲೇಖಕರು avadhi

25 November, 2019

1 Comment

  1. T S SHRAVANA KUMARI

    ಶುಭವಾಗಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading