ಸತ್ಯ

ರಾಜಾ ಹರಿಶ್ಚಂದ್ರ
ಸತ್ಯ ಹರಿಶ್ಚಂದ್ರನಾದದ್ದು
ಯೂನಿವರ್ಸಿಟಿಗಳು
ಕೊಟ್ಟ
ಗೌರವ ಡಾಕ್ಟರೇಟುಗಳಿಂದಲ್ಲ!
ರಾಜ್ಯವನ್ನು
ಮಗನನ್ನು
ಕೊನೆಗೆ
ಹೆಂಡತಿಯನ್ನೂ
ಕಳೆದುಕೊಂಡ ಮೇಲೇನೆ!!
ಹಾಗೇನೇ
ಗಾಂದಿ
ಸಾಮಾನ್ಯನಿಂದ
ಮಹಾತ್ಮನಾದದ್ದು
ತನ್ನ ಮೈಮೇಲಿನ ಅನಗತ್ಯ
ಬಟ್ಟೆಯನ್ನು
ಕಿತ್ತು ಹಾಕಿದ ಮೇಲೇನೆ!






ಅಂದ ಮ್ಯಾಲೆ ಹೆಂಡತಿ ಮಕ್ಕಳ ಬಿಡಬೇಕು ಮತ್ತ ತೊಟ್ಟ ಬಟ್ಟೆ ಕಿತ್ ಬಿಸಾಡ ಬೇಕು ಅಂತಾನೋ ಅಥವ ಎಲ್ಲಾ ಆಸೆ ಬಿಟ್ಟು ಸಿವಾ ಅಂತ ಇದ್ದು ಬಿಡ ಬೇಕೋ. ….?
Arthagarbitha kavite. Chennagide sir
GATTI KAVITE EDU
ಅಂದರೆ ಸಾಧನೆಯಂಬುದು ಎಲ್ಲವನ್ನು ಬಿಡುವುದರಲ್ಲಿಯೇ ಬೀಡು ಬಿಟ್ಟಿದೆಯೇ ಸರ್,,?
Kelave saalugaLalli entha satyavannu heLiddeeri…! Ishtavaayitu.