ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖುಷ್ವಂತ್ ಹೀಗಿದ್ರೆ ಹೇಗೆ?

ಅಪರೂಪದ ವಿನ್ಯಾಸಗಳನ್ನು ಕಂಪ್ಯೂಟರ್ ನಲ್ಲಿ ಪಟ ಪಟನೆ ಬಿಡಿಸುವ ಅರುಣ್ ಕುಮಾರ್,

ನಿನ್ನೆ ಖುಷ್ವಂತ್ ಅವರಿಗೆ ವಿದಾಯ ಹೇಳುವ ಈ ವಿನ್ಯಾಸವನ್ನು ಫೇಸ್ ಬುಕ್ಕಿನಲ್ಲಿ ಹಾಕಿದ್ದರು.

ಅದನ್ನು ನೋಡಿ, ಇಷ್ಟ ಪಟ್ಟ ಬಿ ಸುರೇಶ್ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು,

’ಚಿತ್ರ ಚೆನ್ನಾಗಿದೆ ಗೆಳೆಯಾ! ಈ ಚಿತ್ರವನ್ನು ನೀನು ಬಲ್ಬಿನ ಒಳಗೆ ಇರಿಸಿದರೆ ಇನ್ನೂ ಹೆಚ್ಚು ಧ್ವನ್ಯಾರ್ಥ ಬರುತ್ತಿತ್ತು…!

ಯಾಕೆಂದರೆ ಖುಷ್ವಂತ್ ಸಿಂಗ್ ಅವರ ಸಂಪಾದಕೀಯದಲ್ಲಿ ಅವರು ಬಲ್ಬಿನ ಒಳಗೆ ಕೂತಂತೆ ಚಿತ್ರ ಇರುತ್ತಾ ಇತ್ತು…!’.

ಸರಿ ಥಟ್ಟನೆ ಅದನ್ನೂ ಬಿಡಿಸಿದರು ಅರುಣ್ ಕುಮಾರ್.

ಅದಿರಲಿ, ಚಿತ್ರ ಹೇಗಿದೆ?

‍ಲೇಖಕರು G

22 March, 2014

5 Comments

  1. pratibha kage

    ತುಂಬಾ ಚೆನ್ನಾಗಿದೆ

  2. thipperudrappa

    Chitra tumba chennagide…kushwant singh is great indian english writer..!!!

  3. ಲಿಂಗರಾಜು ಬಿ.ಎಸ್.

    nice

  4. srujan

    TUMBAA CHENNAGIDE.ARUN OLLEYA CREATIVE ARTIST.

  5. sudha chidanand gowd

    ತುಂಬ ಚೆನ್ನಾಗಿವೆ ಎರಡೂ ಚಿತ್ರಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading