ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕ್ಷಮಿಸಿ 'ಶುಭಾಶಯ' ಅಂತ ಸುಳ್ಳು ಸುಳ್ಳೇ ಹೇಳಲಾರೆ’ – ಹುಲಿಕುಂಟೆ ಮೂರ್ತಿ

549271_10152799489577078_6146821943248203701_n

ಹುಲಿಕುಂಟೆ ಮೂರ್ತಿ

ಅದ್ಯಾಕೋ ಈ ‘ಸ್ವಾತಂತ್ರ್ಯ’ ಅನ್ನೋ ಪದ ಕೇಳಿದಾಗೆಲ್ಲಾ ಒಂಥರಾ ಗಂಟಲು ಕೆರೆತದ ಅನುಭವ… ನಾನು ಪಿಯುಸಿ ಓದುತ್ತಿದ್ದಾಗಿಂದಲೂ…..
ಆಗಸ್ಟ್ 15 ಬಂದರೆ ನನಗೆ ಎರಡು ಹಾಡುಗಳು ನೆನಪಾಗ್ತವೆ:
1
ಒಂದು ದಸಂಸ ದ ‘ಬಿಡುಗಡೆ ಎಂಬುದು ಏನೋ.. ಬಿಡುಗಡೆ ಎಂಬುದು ಎಂತೋ.. ಸ್ವಾತಂತ್ರ್ಯದ ಸೂರ್ಯ ಹುಟ್ಟಿದರೂ ಕಿರಣ ಕಾಣಲಿಲ್ಲ; ಹಸಿದವರೆದುರಿಗೆ ಉಳ್ಳವರೊಡ್ಡಿದ ಮೋಡ ಚದುರಲಿಲ್ಲ…..’

ಇನ್ನೊಂದು ಮೇಷ್ಟ್ರು ಸಿದ್ಧಲಿಂಗಯ್ಯನವರ ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ…..?’
ಕ್ಷಮಿಸಿ ‘ಶುಭಾಶಯ’ ಅಂತ ಸುಳ್ಳು ಸುಳ್ಳೇ ಹೇಳಲಾರೆ….

‍ಲೇಖಕರು G

15 August, 2015

1 Comment

  1. Bidaloti Ranganath

    Subhashaya helakenide sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading