ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊರೊನಾ ಬಗ್ಗೆ ‘ಪ್ರಥಮ್ ಬುಕ್ಸ್’

ಕತೆಯ ಪಾತ್ರಗಳೇ ಕತೆ ಹೇಳುತ್ತಿವೆ! ಬನ್ನಿ…

“ನಮಗೆ ಬೋರ್‌ ಆಗ್ತಿದೆ, ಯಾವುದಾದರೂ ಕತೆ ಹೇಳ್ತೀರಾ?”,

“ಹೊಸ ಆಟಗಳನ್ನು ಕಲಿಸಿ ಕೊಡ್ತೀರಾ?”,

“ಇಷ್ಟಕ್ಕೂ ಈ ಕೊರೊನಾ ಅಂದ್ರೇನು? ಸ್ಕೂಲು ಯಾವಾಗ ಶುರುವಾಗುತ್ತೆ?”

ಕಳೆದ ಕೆಲವು ದಿನಗಳಿಂದ ಎಲ್ಲ ಮಕ್ಕಳು ಕೇಳುತ್ತಿರುವ ಪ್ರಶ್ನೆಗಳಿವು.

ಈ ಕೊರೊನಾ ಬಗ್ಗೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ‘ಪ್ರಥಮ್ ಬುಕ್ಸ್’ನ ಕತೆಯ ಪಾತ್ರಗಳೇ ಬಂದಿವೆ.

ಬನ್ನಿ ಇಲ್ಲಿ ಭೇಟಿ ಮಾಡಿ ಅವರೆಲ್ಲರನ್ನು.

ನೀಮಾ, ಉಮಾ, ಫರೀದಾ ಮಕ್ಕಳ ಪ್ರಶ್ನೆಗಳಿಗೆ ಉತ್ತರ ಕೊಡುವುದರ ಜೊತೆಗೆ ಕೊರೊನದಿಂದ ದೂರವಿರುವುದು ಹೇಗೆ ಎನ್ನುವುದನ್ನೂ ತಿಳಿಸಿ ಕೊಡಲಿದ್ದಾರೆ,

ಮಕ್ಕಳೇ ಕಾಳಜಿಯಿರಲಿ.

 

‍ಲೇಖಕರು avadhi

9 May, 2020

1 Comment

  1. Prashantha Naik, Mangalore

    A good effort. It is essentially needed in the present situation. Let it continue..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading