-ಗೋಪಾಲ ವಾಜಪೇಯಿ
ಈ ಮನಸಿನ ಒಳಗಿದೆ ಹೂವಿನ ತೋಟ, ಅದರೊಳು ಇರುವನು ಸೃಷ್ಟಿಕರ್ತಾ…
ಈ ಮನಸಿನ ಒಳಗಿವೆ ಯೋಳು ಸಮುದ್ರಾ, ಹೊಳೆವಾ ನವಲಕ್ಷಾ ನಕ್ಷತ್ರಾ…
ಈ ಮನಸಿನ ಒಳಗಿವೆ ಮುತ್ತೂ ರತ್ನಾ, ಒಳಗಿಳಿ ಹುಡುಕು ಕೂಡದಿರಂಜಿ…
ಈ ಮನಸಿನ ಒಳಗಿವೆ ಮಿಂಚೂ ಮಳೆಯು, ಪುಟಿವಾ ಎತ್ತರದಾ ಕಾರಂಜಿ…
ಕೇಳಿ ಸಾಧುಗಳಿರಾ ಅಂತಾನ ಕಬೀರ, ಇದರೊಳಗಿರುವನು ನಮ್ಮೊಡೆಯಾ…
(ನಾನು ಅನುವಾದಿಸಿದ ಹಿಂದಿಯ ‘ಕಬಿರಾ ಖಡಾ ಬಜಾರ್ ಮೇ…’ ನಾಟಕದ ದೋಹೆ :
‘ಇಸ್ ಮನಕೆ ಅಂದರ ಬಾಗ ಬಗೀಚೆ…’) -ಗೋಪಾಲ ವಾಜಪೇಯಿ
]]>
ಕೇಳಿ ಸಾಧುಗಳಿರಾ ಅಂತಾನ ಕಬೀರ..
ನಿಮಗೆ ಇವೂ ಇಷ್ಟವಾಗಬಹುದು…





0 Comments