ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುವೆಂಪು ಉವಾಚ..

ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ ಕಳ್ಳನೊಬ್ಬನನು ಗುರುವನು ಮಾಡಿ ಬಡವರ ಹೊನ್ನನು ಕಾಣಿಕೆ ನೀಡಿ ಧರ್ಮವ ಮೆರೆವರ ನೋಡಯ್ಯ!

(ಬಿ ಆರ್ ಸತ್ಯನಾರಾಯಣರ ಬ್ಲಾಗ್ ನಿಂದ)

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

(ವಿವೇಕ ರೈ ಅವರ ಬ್ಲಾಗ್ ನಿಂದ)

ಹತ್ತಾರು ಹುಚ್ಚರಿರೆ ಹುಚ್ಚನಲ್ಲದ ನರನು ಹುಚ್ಚಾಗಿ ತೋರುವನು

(ಪುರುಷೋತ್ತಮ ಬಿಳಿಮಲೆ ಅವರು ನೀಡಿದ್ದು)

]]>

‍ಲೇಖಕರು G

29 December, 2010

3 Comments

  1. Bilimale

    ಹತ್ತಾರು ಹುಚ್ಚರಿರೆ ಹುಚ್ಚನಲ್ಲದ ನರನು ಹುಚ್ಚಾಗಿ ತೋರುವನು- ಕುವೆಂಪು

  2. kanam

    idu sadyada sandarbakke chennagi honduttade.
    kanam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading